ಧೋನಿ ಈಗ ನೂರು ಕ್ಯಾಚ್ ಗಳ ಸರದಾರ

Webdunia
ಸೋಮವಾರ, 5 ಅಕ್ಟೋಬರ್ 2020 (12:40 IST)
ದುಬೈ: ಐಪಿಎಲ್ 13 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಹೊಸ ದಾಖಲೆ ಮಾಡಿದ್ದಾರೆ.


ಧೋನಿ ವಿಕೆಟ್ ಕೀಪರ್ ಆಗಿ 100 ಕ್ಯಾಚ್ ಪಡೆದ ದಾಖಲೆ ಮಾಡಿದ್ದಾರೆ. ಈ ಪಂದ್ಯಕ್ಕೆ ಮೊದಲು ಧೋನಿ 99 ಕ್ಯಾಚ್ ಪಡೆದಿದ್ದರು. ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್ ರನ್ನು ಬಲಿ ಪಡೆದ ಧೋನಿ 100 ಕ್ಯಾಚ್ ನ ದಾಖಲೆ ಮಾಡಿದರು. ಜತೆಗೆ ದಿನೇಶ್ ಕಾರ್ತಿಕ್ ಬಳಿಕ ಈ ಸಾಧನೆ ಮಾಡಿದ ಎರಡನೇ ವಿಕೆಟ್ ಕೀಪರ್ ಎನಿಸಿಕೊಂಡರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

T20 WC: ಟೀಂ ಇಂಡಿಯಾ ಸೋಲಿಗೆ ಗಂಭೀರ್, ಸೂರ್ಯ ಮಾಡಿದ ಈ ಮೂರು ತಪ್ಪುಗಳೇ ಕಾರಣ

T20 WC: ರೋಹಿತ್ ಶರ್ಮಾರನ್ನು ಕಾಪಿ ಮಾಡಿ ಗತ್ತು ತೋರಿಸಿದ ಸೂರ್ಯಕುಮಾರ್ ಯಾದವ್ ಫುಲ್ ಟ್ರೋಲ್

T20 WC: ಟೀಂ ಇಂಡಿಯಾಗೆ ಸೆಮಿಫೈನಲ್ ತಲುಪಲು ಏನು ಮಾಡಬೇಕು

ಲವರ್‌ಗೆ ಅದ್ಧೂರಿ ಪಾರ್ಟಿ ಕೊಟ್ಟ ಬೆನ್ನಲ್ಲೇ ಮಗ ಅಗಸ್ತ್ಯನಿಗೆ ಸರ್ಪ್ರೈಸ್ ಕೊಟ್ಟ ಹಾರ್ದಿಕ್‌, ಮಾಜಿ ಪತ್ನಿಯೂ ಭಾಗಿ

ದೀರ್ಘಕಾಲದ ಗೆಳತಿ ಸೋಫಿ ಶೈನ್ ಜೊತೆ ಎರಡನೇ ಇನಿಂಗ್ಸ್‌ ಆರಂಭಿಸಿದ ಕ್ರಿಕೆಟಿಗ ಶಿಖರ್‌ ಧವನ್‌

ಮುಂದಿನ ಸುದ್ದಿ
Show comments