ಬೆಂಗಳೂರು : ನಲ್ಲಿಗಳನ್ನು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿ ಗಲೀಜುಗಳು ಕುಳಿತಿರುತ್ತದೆ. ಇದನ್ನು ತೊಳೆದರೆ ನೀಟಾಗಿ ಹೋಗುವುದಿಲ್ಲ. ಅದಕ್ಕಾಗಿ ಈ ಟಿಪ್ ಫಾಲೋ ಮಾಡಿ.
ನಲ್ಲಿಗಳಿರುವ ಕೊಳಕುಗಳನ್ನು ತೆಗೆಯಲು ಸೋಪ್ ಪೌಡರ್, ಸೋಪ್ ಆಯಿಲ್ ಏನೇ ಬಳಸಿದರೂ ಕೂಡ ಅದರಲ್ಲಿ ಕೊಳಕು ತೆಗೆಯಬಹುದೇ ವಿನಃ ಅದರಿಂದ ಹೊಳಪು ಬರುವುದಿಲ್ಲ. ಆದಕಾರಣ ನಲ್ಲಿಗಳನ್ನು ಹಲ್ಲುಜ್ಜುವ ಪೇಸ್ಟ್ ಹಾಗೂ ಬ್ರೆಶ್ ಬಳಸಿ ಚೆನ್ನಾಗಿ ಉಜ್ಜಿ ತೊಳೆದರೆ ಕೊಳಕು ಹೋಗುವುದರ ಜೊತೆಗೆ ಹೊಸದರಂತೆ ಹೊಳಪು ಬರುತ್ತದೆ.