Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅನ್ನದಿಂದ ರಸಗುಲ್ಲಾ ತಯಾರಿಸುವುದು ಹೇಗೆ ಗೊತ್ತಾ?

ಅನ್ನದಿಂದ ರಸಗುಲ್ಲಾ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 5 ಜೂನ್ 2020 (08:51 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವೊಮ್ಮೆ ರಾತ್ರಿ ಉಳಿದ ಅನ್ನವನ್ನು ಎಸೆಯುತ್ತೇವೆ ಅದರ ಬದಲು ಅದರಿಂದ ಸಿಹಿಯಾದ ರಸಗುಲ್ಲಾ ತಯಾರಿಸಿ .   

 

½ ಕಪ್ ಅನ್ನವನ್ನು ನೀರು ಹಾಕದೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ ಅದಕ್ಕೆ 2 ಟೇಬಲ್ ಚಮಚ ಮೈದಾ ಹಿಟ್ಟು ಹಾಗೂ 2 ಟೇಬಲ್ ಚಮಚ ಕಾರ್ನ್ ಪ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅದರಿಂದ ಉಂಡೆಗಳನ್ನು ತಯಾರಿಸಿಟ್ಟುಕೊಳ್ಳಿ.

 

ಬಳಿಕ ಪಾತ್ರೆಯೊಂದಕ್ಕೆ 1 ಕಪ್ ಸಕ್ಕರೆ ಮತ್ತು 1 ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಿ ಪಾಕ ತಯಾರಿಸಿಕೊಳ್ಳಿ. ಇದಕ್ಕೆ ರೆಡಿ ಮಾಡಿಟ್ಟುಕೊಂಡ ಉಂಡೆಗಳನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಬಳಿಕ ತಣ್ಣಗಾದ ಮೇಲೆ ತಿನ್ನಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಏನೇ ತಿಂದರೂ ದಪ್ಪವಾಗಲ್ಲ ಎನ್ನುವವರು ಇದನ್ನು ಕುಡಿಯಿರಿ