Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಏನೇ ತಿಂದರೂ ದಪ್ಪವಾಗಲ್ಲ ಎನ್ನುವವರು ಇದನ್ನು ಕುಡಿಯಿರಿ

ಏನೇ ತಿಂದರೂ ದಪ್ಪವಾಗಲ್ಲ ಎನ್ನುವವರು ಇದನ್ನು ಕುಡಿಯಿರಿ
ಬೆಂಗಳೂರು , ಶುಕ್ರವಾರ, 5 ಜೂನ್ 2020 (08:48 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವು ಹುಡುಗಿಯರು ಸಣ್ಣಗಿರಲು ಇಷ್ಟಪಟ್ಟರೆ ಇನ್ನೂ ಕೆಲವರು ದಪ್ಪವಾಗಿರಲು ಇಷ್ಟಪಡುತ್ತಾರೆ. ಆದಕಾರಣ ನೀವು ಏನೇ ತಿಂದರೂ ದಪ್ಪವಾಗಲ್ಲ ಎನ್ನುವವರು ಇದನ್ನು ಕುಡಿಯಿರಿ.
 


 

1 ಗ್ಲಾಸ್ ನೀರಿಗೆ 1 ಚಮಚ ಅಶ್ವಗಂಧ ಪುಡಿ , 1 ಚಮಚ ಜೇನುತುಪ್ಪ ಅಥವಾ  ತುಪ್ಪವನ್ನು ಬೆರೆಸಿ ಬೆಳಿಗ್ಗೆ ಹಾಗೂ ರಾತ್ರಿ ಸೇವಿಸಿ. ಹೀಗೆ ಪ್ರತಿದಿನ 2 ಬಾರಿ ಕುಡಿಯುತ್ತಾ ಬಂದರೆ ಕೆಲವು ದಿನಗಳಲ್ಲಿಯೇ ನಿಮ್ಮ ತೂಕ ಹೆಚ್ಚಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹುರುಳಿ ಹಪ್ಪಳ ಮಾಡಿ ರುಚಿ ನೋಡಿ