ಹಲ್ಲುಗಳು ಹೊಳೆಯುವಂತೆ ಮಾಡಲು ಈ ಹಣ್ಣನ್ನು ಬಳಸಿ ಹಲ್ಲುಜ್ಜಿ

Webdunia
ಸೋಮವಾರ, 9 ಮಾರ್ಚ್ 2020 (06:13 IST)
ಬೆಂಗಳೂರು : ಬಿಳಿಯಾದ ಹಲ್ಲುಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಈ ಹಲ್ಲುಗಳು ಹಳದಿ ಕಟ್ಟಿದರೆ ನೋಡಲು ಅಸಹ್ಯವಾಗಿರುತ್ತದೆ. ಆದಕಾರಣ ಹಲ್ಲಿನ ಬಳಿಯಾಗಲು ಈ ಹಣ್ಣುನ್ನು ಬಳಸಿ.


ಸ್ಟ್ರಾಬೆರಿ ಹಣ್ಣು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಎಂಬುದು ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲದೆ ಈ ಹಣ್ಣಿನಿಂದ ನಿಮ್ಮ ಹಳದಿಗಟ್ಟಿದ ಹಲ್ಲನ್ನು ಕೂಡ ಹೊಳೆಯುವಂತೆ ಮಾಡಬಹುದು. ಹೌದು ಪ್ರತಿದಿನ ಸ್ಟ್ರಾಬೆರಿ ಹಣ್ಣಿನ ರಸದಿಂದ ಹಲ್ಲುಜ್ಜುವುದರಿಂದ  ಹಲ್ಲಿನ ಹೊಳಪು ಹೆಚ್ಚಾಗುತ್ತದೆ. ಇದನ್ನು 20ದಿನಗಳ ಕಾಲ ಮಾಡಿದರೆ ಸಾಕು ನಿಮ್ಮ ಹಲ್ಲು ಬಿಳಿಯಾಗುತ್ತದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ಮುಂದಿನ ಸುದ್ದಿ
Show comments