Publish Date: Sat, 07 Mar 2020 (07:05 IST)
Updated Date: Sat, 07 Mar 2020 (07:07 IST)
ಬೆಂಗಳೂರು : ನನ್ನ ವಯಸ್ಸು 27. ಇತ್ತೀಚೆಗೆ ಸೆಕ್ಸ್ ಸಮಯದಲ್ಲಿ ನನ್ನ ಗೆಳತಿ ಮತ್ತು ನನಗೆ ಬೇರೆ ಬೇರೆ ರೀತಿಯ ವೇಷಭೂಷಣಗಳನ್ನು ಧರಿಸುವ ಬಯಸುತ್ತೇವೆ. ಇಂತಹ ಫ್ಯಾಂಟಸಿ ಬೆಳೆಸಿಕೊಂಡರೆ ಏನಾದರೂ ಸಮಸ್ಯೆ ಇದೆಯೇ? ನಮಗೆ ಚಿಕಿತ್ಸೆಯ ಅಗತ್ಯವಿದೆಯೇ?
ಉತ್ತರ : ಬಹಳಷ್ಟು ದಂಪತಿಗಳು ತಮ್ಮ ಲೈಂಗಿಕ ಅನುಭವಗಳನ್ನು ಹೆಚ್ಚಿಸಲು ಬೇರೆ ಬೇರೆ ರೀತಿಯ ಲೈಂಗಿಕ ಫ್ಯಾಂಟಸಿಯಲ್ಲಿ ತೊಡಗುತ್ತಾರೆ. ಎಲ್ಲಿಯವರೆಗೆ ಅದು ನಿಮ್ಮಿಬ್ಬರಿಗೂ ಇಷ್ಟವಾಗುತ್ತದೆಯೋ ಅಲ್ಲಿಯವರೆಗೆ ಇದನ್ನು ಮುಂದುವರಿಸಬಹುದು. ಒಂದು ವೇಳೆ ನಿಮ್ಮಲ್ಲಿ ಯಾರಿಗಾದರೂ ಇದು ಭಾವನಾತ್ಮಕ ಯಾತನೆಗೆ ಕಾರಣವಾಗುತ್ತದೆಯೋ ಆಗ ಅದನ್ನು ನಿಲ್ಲಿಸಬೇಕು. ಒಂದು ವೇಳೆ ನಿಲ್ಲಿಸಲು ಸಾಧ್ಯವಾಗದಿದ್ದರೆ ಲೈಂಗಿಕ ತಜ್ಞರನ್ನು ನೋಡುವುದು ಉತ್ತಮ.