Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

150 ಕೊಕೇನ್ ಮಾತ್ರೆಗಳನ್ನು ಗುಪ್ತಾಂಗದಲ್ಲಿಟ್ಟು ಸಾಗಿಸಲು ಮುಂದಾದ ಮಹಿಳೆ ಅರೆಸ್ಟ್

150 ಕೊಕೇನ್ ಮಾತ್ರೆಗಳನ್ನು ಗುಪ್ತಾಂಗದಲ್ಲಿಟ್ಟು ಸಾಗಿಸಲು ಮುಂದಾದ ಮಹಿಳೆ ಅರೆಸ್ಟ್
ಬೆಂಗಳೂರು , ಶನಿವಾರ, 7 ಮಾರ್ಚ್ 2020 (07:10 IST)
ಬೆಂಗಳೂರು : ವಿದೇಶಿ ಮಹಿಳೆಯೊಬ್ಬಳು 150 ಕೊಕೇನ್ ಮಾತ್ರೆಗಳನ್ನು ತನ್ನ ಗುಪ್ತಾಂಗದಲ್ಲಿ ಇಟ್ಟು ಸಾಗಿಸಲು ಹೋಗಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ.


ಗುಟೇಮಾಲಾ ದೇಶದ ಮಹಿಳೆ ಹರ್ರೆರಾ ವ್ಯಾಲೆಂಜುಲಾ ಡಿ ಲೋಪೆಜ್ ಸಿಲ್ಟಿಯಾ ಗ್ವಾಡಾಲುಪೆ ಬಂಧಿತ ಆರೋಪಿ. ಈಕೆ 8.31 ಕೋಟಿ ಮೌಲ್ಯದ 150 ಕೊಕೇನ್ ಮಾತ್ರೆಗಳನ್ನು ಪ್ಲಾಸ್ಟಿಕ್ ನಿಂದ ಕವರ್ ಮಾಡಿ ಟ್ಯೂಬ್ ರೀತಿ ಮಾಡಿ ತನ್ನ ಗುಪ್ತಾಂಗದಲ್ಲಿ ಇಟ್ಟುಕೊಂಡಿದ್ದಳು.


ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಈಕೆ ಸಿಕ್ಕಿಬಿದ್ದಿದ್ದಾಳೆ. ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಆಕೆಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿ ಜೊತೆ ಎಸ್ಕೇಪ್ ಆಗಿ ಮದುವೆಯಾಗಿದ್ದ ಸ್ವಾಮೀಜಿ ಅರೆಸ್ಟ್