Webdunia - Bharat's app for daily news and videos

Install App

ಪೆಟ್ರೋಲಿಯಂ ಜೆಲ್ಲಿಯ ವಿಶಿಷ್ಟ ಉಪಯೋಗಗಳು

ಅತಿಥಾ
ಗುರುವಾರ, 25 ಜನವರಿ 2018 (17:37 IST)
* ಸಣ್ಣ ಪ್ರಮಾಣದ ಗಾಯ ಮತ್ತು ಸುಟ್ಟಗಾಯವನ್ನು ರಕ್ಷಿಸುತ್ತದೆ
ನೋವುಂಟು ಮಾಡುವ ಸಣ್ಣ ಪ್ರಮಾಣದ ಗಾಯ ಮತ್ತು ಸುಟ್ಟಗಾಯಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸುವುದರಿಂದ ನಿಮ್ಮ ಚರ್ಮದ ತೇವಾಂಶವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
 
* ನಿಮ್ಮ ಚರ್ಮದ ತೇವಾಂಶವನ್ನು ರಕ್ಷಿಸುತ್ತದೆ
ದಿನದಾದ್ಯಂತ ಚರ್ಮದ ತೇವಾಂಶವನ್ನು ಇರಿಸಿಕೊಳ್ಳಲು ಮುಖ, ತುಟಿ ಅಥವಾ ದೇಹದ ಮೇಲೆ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸಿ.
 
* ನಿಮ್ಮ ಮೆನಿಕ್ಯೂರ್‌ಗಾಗಿ ಉತ್ತಮ
ನಿಮ್ಮ ಉಗುರುಗಳಿಗೆ ಬಣ್ಣ ಹಚ್ಚುವ ಮೊದಲು ನಿಮ್ಮ ಉಗುರುಗಳ ಹೊರಭಾಗದಲ್ಲಿ ಪೆಟ್ರೋಲಿಯಂ ಜೆಲ್ಲಿಯ ಸಣ್ಣ ಪ್ರಮಾಣವನ್ನು ಹಚ್ಚಿಕೊಳ್ಳಿ.
 
* ಡೈಪರ್ ರಾಶ್‌ಗಳನ್ನು ಕಡಿಮೆ ಮಾಡುತ್ತದೆ
 ಚಿಕ್ಕ ಮಕ್ಕಳಿಗೆ ಬಳಸುವ ಡೈಪರ್‌ಗಳಿಂದ ರಾಶ್‌ಗಳಾಗುವುದ ಸಹಜ, ಅಂತಹ ಸಂಧರ್ಭದಲ್ಲಿ ರಾಶ್‌ಗಳಾಗಿರುವ ಜಾಗದಲ್ಲಿ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸಿ.
 
* ಒರಟಾದ ಅಥವಾ ಗುಂಗುರು ಕೂದಲನ್ನು ಕ್ಷಣದಲ್ಲಿ ಸರಿಪಡಿಸಬಹುದು
ಸ್ವಲ್ಪ ಪ್ರಮಾಣದ ಪೆಟ್ರೋಲಿಯಂ ಜೆಲ್ಲಿಯನ್ನು ತೆಗೆದುಕೊಂಡು ಅದನ್ನು ನಿಮ್ಮ ಕೂದಲಿಗೆ ಲೇಪಿಸಿ. ಇದು ನಿಮ್ಮ ಕೂದಲನ್ನು ಡಿ-ಫ್ರಿಜ್ ಮಾಡುವಲ್ಲಿ ಸಹಾಯ ಮಾಡುತ್ತದೆ.
 
* ಮೇಕಪ್ ತೆಗೆಯಲು ಸಹಾಯ ಮಾಡುತ್ತದೆ
ಮೇಕಪ್ ಹೊಂದಿರುವ ನಿಮ್ಮ ಮುಖಕ್ಕೆ ಸ್ವಲ್ಪ ಪ್ರಮಾಣದ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸಿ ಟಿಶ್ಶು ಪೇಪರ್‌ನಿಂದ ಸ್ವಚ್ಛಗೊಳಿಸಿ.
 
* ನಿಮ್ಮ ಪರ್ಫ್ಯೂಮ್ ದೀರ್ಘಾವಧಿಯ ಕಾಲ ಉಳಿಯಲು
ನಿಮ್ಮ ಕಿವಿಯ ಹಿಂಬದಿಯಲ್ಲಿ ಅಥವಾ ಮಣಿಕಟ್ಟಿನಲ್ಲಿ ಸ್ವಲ್ಪ ಪ್ರಮಾಣದ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸಿ ನಂತರ ಪರ್ಫ್ಯೂಮ್ ಸಿಂಪಡಿಸಿದರೆ ಪರ್ಫ್ಯೂಮ್ ದೀರ್ಘಾವಧಿಯ ಕಾಲ ಉಳಿಯುತ್ತೆ
 
* ಕೂದಲ ಡೈ ಅಥವಾ ಕೃತಕ ಬಣ್ಣದಿಂದ ಚರ್ಮವನ್ನು ರಕ್ಷಿಸುತ್ತದೆ 
ಕೂದಲಿಗೆ ಬಣ್ಣವನ್ನು ಬಳಸುವ ಮೊದಲು ನಿಮ್ಮ ಹಣೆ ಮತ್ತು ಕಿವಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸುವುದರಿಂದ ಚರ್ಮಕ್ಕೆ ಬಣ್ಣದ ಕಲೆಯಾಗುವುದಿಲ್ಲ.
 
* ಒಣಗಿದ ತುಟಿಗಳಿಗಾಗಿ ಉತ್ತಮ
ನಿಮ್ಮ ಒಣಗಿದ ತುಟಿಗೆ ಸ್ವಲ್ಪ ಪ್ರಮಾಣದ ಪೆಟ್ರೋಲಿಯಂ ಜೆಲ್ಲಿಯನ್ನು ಲೇಪಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments