Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ ಈ ಕಾಳು

ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ ಈ ಕಾಳು
ಬೆಂಗಳೂರು , ಸೋಮವಾರ, 4 ಮೇ 2020 (08:58 IST)
ಬೆಂಗಳೂರು : ರಕ್ತದೊತ್ತಡ ದೇಹದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಅಪಾಯದ ಮಟ್ಟ ಮೀರಿದರೆ ಸಾವು ಸಂಭವಿಸಬಹುದು. ಆದಕಾರಣ ರಕ್ತದೊತ್ತಡವನ್ನು ಯಾವಾಗಲೂ ನಿಯಂತ್ರಣದಲ್ಲಿಡಬೇಕು. ಅದಕ್ಕಾಗಿ ಇದನ್ನು ಸೇವಿಸಿ.


ಅವರೆ ಕಾಳಿನಲ್ಲಿ ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಅಂಶಗಳಿವೆ. ಇವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೇ ಇದರಲ್ಲಿರುವ ಫೈಬರ್ ಮತ್ತು ವಿಟಮಿನ್ ಅಂಶ ಮಕ್ಕಳ ಬೆಳವಣಿಗೆಗೆ ಸಹಕರಿ. ಇದು ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಇದರಲ್ಲಿ  ಮಾಂಸಹಾರ ಸೇವನೆಯಿಂದ ಸಿಗುವ ಪ್ರೋಟಿನ್ ಅಂಶ ಇರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾರ್ಲಿಯಿಂದ ದೇಹದ ಕೊಬ್ಬು ಕರಗಿಸುವುದು ಹೇಗೆ ಗೊತ್ತಾ?