ಬೆಂಗಳೂರು : ಕೊಬ್ಬನ್ನು ಕರಗಿಸುವ ಪ್ರಮುಖ ಆಹಾರಗಳಲ್ಲಿ ಬಾರ್ಲಿ ಕೂಡ ಒಂದು. ಇದು ಸೊಂಟದ ಕೊಬ್ಬನ್ನು ಕರಗಿಸುವುದರ ಜೊತೆಗೆ ಇತರ ಭಾಗಗಳಲ್ಲಿರುವ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ.
ಬಾರ್ಲಿಯನ್ನು ಒಣಗಿಸಿ ಹಿಟ್ಟು ಮಾಡಿ 1 ಕಪ್ ಬಾರ್ಲಿ ಹಿಟ್ಟಿಗೆ ½ ಕಪ್ ಕಡ್ಲೆಹಿಟ್ಟನ್ನು ಬೆರೆಸಿ ಚಪಾತಿ ಮಾಡಿ ತಿಂದರೆ ದೇಹದಲ್ಲಿರುವ ಕೊಬ್ಬು ಕರಗಿ ದೇಹ ಫಿಟ್ ಆಗಿರುತ್ತದೆ.