Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರತಿಕ್ರೀಡೆಯಾಡುವಾಗ ಬಟ್ಟೆ ಮಧ್ಯೆ ಇಟ್ಟರೆ ಗರ್ಭಿಣಿಯಾಗಲ್ವಾ?!

ರತಿಕ್ರೀಡೆಯಾಡುವಾಗ ಬಟ್ಟೆ ಮಧ್ಯೆ ಇಟ್ಟರೆ ಗರ್ಭಿಣಿಯಾಗಲ್ವಾ?!
ಬೆಂಗಳೂರು , ಶುಕ್ರವಾರ, 4 ಅಕ್ಟೋಬರ್ 2019 (08:58 IST)
ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸುವಾಗ ಅಕಸ್ಮತ್ತಾಗಿ ಗರ್ಭನಿರೋಧಕ ಮರೆತುಬಂದಿದ್ದರೆ, ಗರ್ಭಧಾರಣೆ ತಡೆಯುವುದು ಹೇಗೆ? ನಡುವೆ ಬಟ್ಟೆ ಇಟ್ಟರೆ ಹೇಗಿರುತ್ತೆ?


ರತಿಕ್ರೀಡೆ ಸಂದರ್ಭದಲ್ಲಿ ಉದ್ರೇಕವಾದಾಗ ಯಾವುದೇ ಕ್ಷಣದಲ್ಲೂ ವೀರ್ಯಾಣು ಸಂಗಾತಿಯ ಗುಪ್ತಾಂಗ ಪ್ರವೇಶಿಸದಂತೆ ಮಧ್ಯೆ ದಪ್ಪ ಬಟ್ಟೆ ಇಟ್ಟುಕೊಂಡರೆ ಗರ್ಭಧಾರಣೆ ತಡೆಯಬಹುದೇ? ಹೀಗೊಂದು ಐಡಿಯಾವೇನೋ ಚೆನ್ನಾಗಿದೆ ಅನಿಸಬಹುದು. ಹೆಚ್ಚಿನ ಸಂದರ್ಭದಲ್ಲಿ ಇದು ಕೆಲಸ ಮಾಡಬಹುದು. ಹಾಗಿದ್ದರೂ ಅಕಸ್ಮಾತ್ತಾಗಿ ಎಡವಟ್ಟಾದರೆ ಗರ್ಭಧಾರಣೆ ಸಾಧ್ಯತೆ ಅಲ್ಲಗಳೆಯಲಾಗದು. ಹೀಗಾಗಿ ಲೈಂಗಿಕ ಕ್ರಿಯೆ ಸಂದರ್ಭ ಯಾವತ್ತೂ ಈ ಐಡಿಯಾಗಳು ವರ್ಕೌಟ್ ಆಗದು ಎಂಬುದನ್ನು ಮರೆಯಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಬಾಗಿದ ಶಿಶ್ನದಿಂದ ಲೈಂಗಿಕತೆ ಹೊಂದಲು ಕಷ್ಟವೇ?