Publish Date: Fri, 04 Oct 2019 (08:51 IST)
Updated Date: Fri, 04 Oct 2019 (08:54 IST)
ಬೆಂಗಳೂರು: ಗುಪ್ತಾಂಗದ ಶುಚಿತ್ವದ ಬಗ್ಗೆ ಹಲವಾರು ಬರೆದಿದ್ದೇವೆ. ಗುಪ್ತಾಂಗ ಶುಚಿತ್ವದ ಕೊರತೆಯಿದ್ದಾಗ ಹಲವು ಸಮಸ್ಯೆಗಳು ಬರುವುದು ಸಹಜ. ಇಂತಹ ಸಂದರ್ಭದಲ್ಲಿ ಲೈಂಗಿ ಕ್ರಿಯೆ ನಡೆಸುವುದೂ ಅಪಾಯಕಾರಿ.
ಗುಪ್ತಾಂಗದಲ್ಲಿ ಕೆರೆತ, ಬಾತುಕೊಳ್ಳುವುದು, ಕಜ್ಜಿಯಂತಾಗುವುದು, ನೋವು, ಅಸಹಜ ಸ್ರಾವ ಇತ್ಯಾದಿ ಗುಪ್ತಾಂಗದ ಸೋಂಕು, ರೋಗದ ಲಕ್ಷಣ. ಇಂತಹ ಸಂದರ್ಭದಲ್ಲಿ ನಿಮ್ಮಷ್ಟಕ್ಕೇ ಸ್ವಯಂ ಔಷಧಿ ಮಾಡುತ್ತಾ ಕೂರುವುದರ ಬದಲು ತಕ್ಷಣವೇ ಅದಕ್ಕೆ ತಕ್ಕ ಚಿಕಿತ್ಸೆ ಪಡೆಯುವುದು ಉತ್ತಮ. ಇಲ್ಲದೇ ಹೋದರೆ ನಿಮ್ಮ ಇದು ಅತಿರೇಕಕ್ಕೆ ತಲುಪಬಹುದು.