Publish Date: Thu, 01 Aug 2019 (09:17 IST)
Updated Date: Thu, 01 Aug 2019 (09:19 IST)
ಬೆಂಗಳೂರು : ನಾನು 75 ವರ್ಷದ ವಿಧುರ. ನಾನು ಆರೋಗ್ಯವಾಗಿದ್ದೇನೆ. ನಾನು ಆಗಾಗ ಲೈಂಗಿಕತೆಯ ಬಲವಾದ ಪ್ರಚೋದನೆಯನ್ನು ಹೊಂದಿದ್ದೇನೆ. ಆದಕಾರಣ ಮನೆಕೆಲಸದವಳ ಜೊತೆ ಆಗಾಗ ದೈಹಿಕ ಸಂಬಂಧ ಬೆಳೆಸುತ್ತಿದ್ದೆ. ಆದರೆ ಆಕೆಯ ಜೊತೆ ಕಾಂಡೋಮ್ ಬಳಸಿ ಸಂಭೋಗ ನಡೆಸಿದರೂ ಕೂಡ ನನಗೆ ಸುಡುವ ಅನುಭವವಾಗುತ್ತದೆ. ಇದನ್ನುಕಡಿಮೆ ಮಾಡಲು ಜೆಲ್ ಬಳಸಿದೆ. ಆದರೆ ಅದರಿಂದ ಯಾವುದೇ ಸಹಾಯವಾಗಲಿಲ್ಲ. ಆದರೆ ಈಗ ಆಕೆ ಪ್ರತಿದಿನ ಸಂಭೋಗ ನಡೆಸುವಂತೆ ಒತ್ತಾಯಮಾಡುತ್ತಿದ್ದಾಳೆ. ಆದ್ದರಿಂದ ನನಗೆ ಆಕೆಯ ಜೊತೆ ಸಂಬಂಧ ಬೆಳೆಸಲು ಭಯವಾಗುತ್ತಿದೆ. ವೈದ್ಯರನ್ನು ಸಂಪರ್ಕಿಸಲು ಮುಜುಗರವಾಗುತ್ತದೆ. ಏನು ಮಾಡಲಿ?
ಒಂದೋ ನೀವು ಈ ಚಟುವಟಿಕೆಯನ್ನು ನಿಲ್ಲಿಸಿ. ಒಂದು ವೇಳೆ ನೀವು ಅದನ್ನು ಮುಂದುವರಿಸಲು ಬಯಸಿದರೆ ನೀವಿಬ್ಬರೂ ನಿಮ್ಮನ್ನ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಹಾಗೇ ಕೆಲವೊಮ್ಮೆ ಮಾತ್ರ ಲೈಂಗಿಕತೆ ತೊಡಗಿಕೊಳ್ಳಿ. ಹಾಗೇ ಆ ವೇಳೆ ಯಾವಾಗಲೂ ಕಾಂಡೋಮ್ ಬಳಸುವುದನ್ನು ಮರೆಯಬೇಡಿ.