Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆತ್ಮರತಿ ಮಾಡುವಾಗ ವೀರ್ಯ ಕಡಿಮೆ ಹೋಗುತ್ತದೆ ಏನು ಮಾಡಲಿ?

ಆತ್ಮರತಿ ಮಾಡುವಾಗ ವೀರ್ಯ ಕಡಿಮೆ ಹೋಗುತ್ತದೆ ಏನು ಮಾಡಲಿ?
ಬೆಂಗಳೂರು , ಗುರುವಾರ, 1 ಆಗಸ್ಟ್ 2019 (09:15 IST)
ಬೆಂಗಳೂರು: ಆತ್ಮರತಿ ಮಾಡುವಾಗ ಬೇಗನೇ ಸ್ಖಲನವಾಗುವುದಕ್ಕೆ ಹಲವು ಕಾರಣಗಳಿವೆ. ಅದೇ ರೀತಿ ಸ್ಖಲನವಾಗುವಾಗ ಕಡಿಮೆ ವೀರ್ಯಾಣು ಹೊರಹೋಗುತ್ತದೆ ಎಂಬ ಭಯವೂ ಕೆಲವರಲ್ಲಿರುತ್ತದೆ.

 

ಇದಕ್ಕೆ ಭಯಪಡಬೇಕಿಲ್ಲ. ಹೊಸದಾಗಿ ಆತ್ಮರತಿ ಮಾಡುವಾಗ ಬೇಗನೇ ಸ್ಖಲನವಾಗುವುದು ಸಾಮಾನ್ಯ. ಆದರೆ ವೀರ್ಯಾಣು ಪ್ರಮಾಣ ಕಡಿಮೆ ಹೋಗುತ್ತಿದ್ದರೆ ನಿಮ್ಮಲ್ಲಿ ವೀರ್ಯಾಣು ಉತ್ಪತ್ತಿ ಕಡಿಮೆಯಾಗಿದೆ ಎಂದು ಭಯಪಡಬೇಕಿಲ್ಲ. ಕೆಲವೊಮ್ಮೆ ಕಡಿಮೆ ಅಂತರದಲ್ಲಿ ಸ್ಖಲನವಾದಾಗ ಈ ರೀತಿ ಆಗಬಹುದು. ಇದರಿಂದ ತೊಂದರೆ ಏನೂ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಲೈಂಗಿಕಾಸಕ್ತಿ ಹೆಚ್ಚಿಸುವ ಔಷಧಿ ಬಳಸಬಹುದೇ?