Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗದ ವೇಳೆ ಗೆಳೆಯ ಕಾಂಡೋಮ್ ಬಳಸಲು ಇಷ್ಟಪಡುತ್ತಿಲ್ಲ.

ಸಂಭೋಗದ ವೇಳೆ ಗೆಳೆಯ ಕಾಂಡೋಮ್ ಬಳಸಲು ಇಷ್ಟಪಡುತ್ತಿಲ್ಲ.
ಬೆಂಗಳೂರು , ಸೋಮವಾರ, 18 ನವೆಂಬರ್ 2019 (06:27 IST)
ಬೆಂಗಳೂರು : ಪ್ರಶ್ನೆ : ನಾನು 29 ವರ್ಷದ ಮಹಿಳೆ. ನಾನು ಒಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ಅವನು ನನ್ನನ್ನು ಮದುವೆಯಾಗಲು ಬಯಸುತ್ತಿಲ್ಲ. ನನಗೂ ಅವನನ್ನು ಮದುವೆಯಾಗಲು ಮನಸ್ಸಿಲ್ಲ. ಆದರೆ ಸಂಭೋಗದ ವೇಳೆ ಅವನು ಕಾಂಡೋಮ್ ಬಳಸಲು ಇಷ್ಟಪಡುತ್ತಿಲ್ಲ. ಆದ್ದರಿಂದ ನಾನು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಬಹುದೇ?


 

ಉತ್ತರ : ನೀವು ಪ್ರತಿಬಾರಿ ಸಂಭೋಗದ ವೇಳೆ ಕಾಂಡೋಮ್ ಬಳಸುವುದು ಉತ್ತಮ. ಯಾಕೆಂದರೆ ಇದು ಗರ್ಭಧಾರಣೆಯನ್ನು ತಡೆಗಟ್ಟುವುದು ಮಾತ್ರವಲ್ಲ ಸೋಂಕುಗಳು ತಗಲದಂತೆ ತಡೆಯುತ್ತದೆ.  ನೀವು ಸಂಗಾತಿಯೊಂದಿಗೆ ಸ್ರ್ತೀರೋಗ ತಜ್ಞರನ್ನು ಭೇಟಿ ಮಾಡಿ ಕಾಂಡೋಮ್ ಬಳಸದೆ ಗರ್ಭಧಾರಣೆಯನ್ನು ತಡೆಗಟ್ಟವ ಸುರಕ್ಷತಾ ವಿಧಾನಗಳನ್ನು ಚರ್ಚಿಸಿ. 


Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗದ ವೇಳೆ ಆದ ನೋವಿಗೆ ಹೆದರಿ ಆಕೆ ನನ್ನಿಂದ ದೂರವಾಗುತ್ತಿದ್ದಾಳೆ