Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗದ ವೇಳೆ ಆದ ನೋವಿಗೆ ಹೆದರಿ ಆಕೆ ನನ್ನಿಂದ ದೂರವಾಗುತ್ತಿದ್ದಾಳೆ

ಸಂಭೋಗದ ವೇಳೆ ಆದ ನೋವಿಗೆ ಹೆದರಿ ಆಕೆ ನನ್ನಿಂದ ದೂರವಾಗುತ್ತಿದ್ದಾಳೆ
ಬೆಂಗಳೂರು , ಸೋಮವಾರ, 18 ನವೆಂಬರ್ 2019 (06:24 IST)
ಬೆಂಗಳೂರು : ಪ್ರಶ್ನೆ : ನಾನು 23 ವರ್ಷದ ವ್ಯಕ್ತಿ. ನನ್ನ ಗೆಳತಿಗೆ 20 ವರ್ಷ. ಇತ್ತೀಚೆಗೆ ನಾವು ಮೊದಲ ಬಾರಿಗೆ  ಸಂಭೋಗಿಸಿದಾಗ ಅವಳಿಗೆ ತುಂಬಾ ನೋವಾಯಿತು. ಅದಕ್ಕೆ ಆಕೆ ಅತ್ತಳು. ಆದಕಾರಣ ಈಗ ಆಕೆ ನನ್ನೊಂದಿಗೆ ಸಂಭೋಗ ನಡೆಸಲು ಒಪ್ಪುತ್ತಿಲ್ಲ. ಆಕೆಗೆ ನೋವಾಗದಂತೆ ಸಹಾಯ ಮಾಡುವ ಯಾವುದಾದರೂ ಔಷಧಿ ಇದ್ದರೆ ತಿಳಿಸಿ.




ಉತ್ತರ : ನೀವು ವೈದ್ಯರನ್ನು ಭೇಟಿ ಮಾಡಬಹುದು. ಅವರು ಅರಿವಳಿಕೆ ಕ್ರೀಂನ್ನು ಶಿಫಾರಸ್ಸು ಮಾಡುತ್ತಾರೆ. ಹಾಗೇ ಅದನ್ನು ಯೋನಿಯೊಳಗೆ ಹೇಗೆ ಅನ್ವಯಿಸಬೇಕು ಎಂದು ನಿಮಗೆ ತಿಳಿಸುತ್ತಾರೆ. ಇದು ನೋವನ್ನು ನಿವಾರಿಸುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಲೋವೆರಾ ಸೇವನೆಯಿಂದ ಈ ಸಮಸ್ಯೆಗಳು ಎದುರಾಗಬಹುದು ಎಚ್ಚರ