Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಲೋವೆರಾ ಸೇವನೆಯಿಂದ ಈ ಸಮಸ್ಯೆಗಳು ಎದುರಾಗಬಹುದು ಎಚ್ಚರ

ಅಲೋವೆರಾ ಸೇವನೆಯಿಂದ ಈ ಸಮಸ್ಯೆಗಳು ಎದುರಾಗಬಹುದು ಎಚ್ಚರ
ಬೆಂಗಳೂರು , ಸೋಮವಾರ, 18 ನವೆಂಬರ್ 2019 (06:15 IST)
ಬೆಂಗಳೂರು : ಅಲೋವೆರಾ ಸೌಂದರ್ಯ ವೃದ್ದಿಸಲು ಬಹಳ ಸಹಕಾರಿ. ಹಾಗೇ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ ಎಂದು ಹೇಳುತ್ತಾರೆ. ಆದರೆ ಇದರಿಂದ ಕೆಲವು ಅಡ್ಡಪರಿಣಾಮಗಳಿವೆ. ಅದರ ಬಗ್ಗೆ ತಿಳಿದುಕೊಳ್ಳಿ.




* ಅಲೋವೆರಾ ಎಲೆಗಳು ಲೇಟಿಕ್ಸ್ ನ್ನು ಹೊಂದಿದ್ದು, ಇದು ಹಲವಾರು ಅಲರ್ಜಿ ಹೊಂದಿರುವುದರಿಂದ ಹೊಟ್ಟೆ ನೋವಿನಂತಹ ಸಮಸ್ಯೆಗೆ ಕಾರಣವಾಗಬಹುದು.


*ಕೆಲವೊಮ್ಮೆ ಅಲೋವೆರಾ ಸೇವನೆಯಿಂದ ಚರ್ಮದಲ್ಲಿ ಅಲರ್ಜಿ ಉಂಟಾಗುತ್ತದೆ.

* ಅಲೋವೆರಾದಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಯಕೃತ್ತಿನ ಸಮಸ್ಯೆಗೆ ಕಾರಣವಾಗಬಹುದು.

* ಅಲೋವೆರಾವು ದೇಹದ ಪೊಟ್ಯಾಸಿಯಂ ಮಟ್ಟವನ್ನು ಕಡಿಮೆಗೊಳಿಸಿ ಹೃದಯಬಡಿತವನ್ನು ಏರುಪೇರು ಮಾಡಬಹುದು.

* ಅಲೋವೆರಾದಲ್ಲಿರುವ ಲಕ್ಸಾಟಿವೆಗಳಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲಿನಲ್ಲಿರುವ ಎಣ್ಣೆಜಿಡ್ಡನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ