Publish Date: Thu, 27 Feb 2020 (06:21 IST)
Updated Date: Thu, 27 Feb 2020 (06:22 IST)
ಬೆಂಗಳೂರು : ನಾನು 23 ವರ್ಷದ ವ್ಯಕ್ತಿ. ನನ್ನ ಸೋದರಿಯ ವಯಸ್ಸು27. ನಾವು ಕಳೆದ ಆರು ತಿಂಗಳಿಂದ ಸಂಭೋಗ ಮಾಡುತ್ತಿದ್ದೇವೆ. ನಾನು ಈಗ ಇದನ್ನು ನಿಲ್ಲಿಸಲು ಬಯಸುತ್ತಿದ್ದೇನೆ. ಆದರೆ ಅವಳು ಮುಂದುವರಿಸಲು ಹೇಳುತ್ತಿದ್ದಾಳೆ. ನಾನು ಅವಳನ್ನು ಹೇಗೆ ತಡೆಯಲಿ?
ಉತ್ತರ : ನೀವು ಸಂಭೋಗ ನಡೆಸಿದ್ದು ನಿವಾಗಿಯೂ ಸರಿಯಲ್ಲ. ಇದನ್ನು ನೀವು ತಕ್ಷಣ ನಿಲ್ಲಿಸಬೇಕು. ಇದರಿಂದ ಹಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನೀವಿಬ್ಬರು ಜೊತೆಯಾಗಿ ಕಳೆಯುವ ಸಮಯವನ್ನು ಕಡಿಮೆಗೊಳಿಸಿ. ಅವಳಿಗೆ ನೀವು ಇದನ್ನ ನಿಲ್ಲಿಸುವ ದೃಢ ನಿರ್ಧಾರ ಮಾಡಿದ್ದೀರಿ ಎಂದು ಸ್ಪಷ್ಟವಾಗಿ ಹೇಳಿ. ಒಂದು ವೇಳೆ ಇದನ್ನು ನಿಲ್ಲಿಸುವುದು ನಿಮಗೆ ಕಷ್ಟವಾದರೆ ನಿಮ್ಮ ಕುಟುಂಬದಲ್ಲಿ ವಯಸ್ಸಾದ ಮತ್ತು ಈ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಪ್ರಬುದ್ಧರಾಗಿರುವ ಯಾರದಾದರೂ ಸಹಾಯ ಪಡೆಯಿರಿ. ಆದರೆ ದಯವಿಟ್ಟು ಇದನ್ನು ಮುಂದುವರಿಸಬೇಡಿ.