Select Your Language

Notifications

webdunia
webdunia
webdunia
webdunia

ಈ ಸಮಯದಲ್ಲಿ ಮುಖಕ್ಕೆ ಕಡಲೆಹಿಟ್ಟನ್ನು ಬಳಸಬೇಡಿ

ಬೆಂಗಳೂರು
ಬೆಂಗಳೂರು : ಮುಖದ ಅಂದ ಹೆಚ್ಚಿಸಲು ಕೆಲವರು ಕಡಲೆಹಿಟ್ಟನ್ನು ಬಳಕೆ ಮಾಡುತ್ತಾರೆ. ಆದರೆ ಈ ಸಮಯದಲ್ಲಿ ಮಾತ್ರ ಕಡಲೆಹಿಟ್ಟನ್ನು ಬಳಸಬೇಡಿ.


ಹೌದು. ಚಳಿಗಾಲದಲ್ಲಿ ಸ್ಕೀನ್ ಡ್ರೈಯಾಗಿರುತ್ತದೆ. ಆ ವೇಳೆ ನೀವು ಕಡಲೆಹಿಟ್ಟನ್ನು ಬಳಕೆ ಮಾಡಿದರೆ  ಅದು ಚರ್ಮದಲ್ಲಿರುವ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಸ್ಕೀನ್ ಮತ್ತಷ್ಟು ಒರಟಾಗುತ್ತದೆ. 


ಒಂದು ವೇಳೆ ಕಡಲೆಹಿಟ್ಟನ್ನು ಬಳಸಬೇಕಾದಲ್ಲಿ ಅದಕ್ಕೆ ಹಾಲಿನ ಕೆನೆ, ಮೊಸರು, ಹಾಲನ್ನು ಮಿಕ್ಸ್ ಮಾಡಿ ಹಚ್ಚಿ. ಇದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಮ್ಯಾನ್ಸ್ ಗೆ ಹುಡುಗಿಯನ್ನು ರೆಡಿ ಮಾಡೋದು ಹೇಗೆ?