Publish Date: Thu, 27 Feb 2020 (06:19 IST)
Updated Date: Thu, 27 Feb 2020 (06:20 IST)
ಬೆಂಗಳೂರು : ಕಾಮಾಸಕ್ತಿ ಹೆಚ್ಚಿಸಲು ಕೆಲವರು ವಯಾಗ್ರವನ್ನು ಸೇವಿಸುತ್ತಾರೆ, ಅದರ ಬದಲು ಈ ಹಣ್ಣುಗಳನ್ನು ಸೇವಿಸಿ ನಿಮ್ಮ ಕಾಮಾಸಕ್ತಿ ಹೆಚ್ಚಿಸಿಕೊಳ್ಳಿ.
*ಕಿವಿ ಹಣ್ಣು : ಇದರಲ್ಲಿ ಮಿಟಮಿನ್ ಸಿ ಹೆಚ್ಚಾಗಿದ್ದು. ಇದು ಲೈಂಗಿಕ ಶಕ್ತಿ, ಕಾಮಾಸಕ್ತಿ ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತದೆ.
*ಕಲ್ಲಂಗಡಿ ಹಣ್ಣು: ಈ ಹಣ್ಣಿನಲ್ಲಿ ಸಿಟ್ರುಲೈನ್ ಎಂಬ ಅಂಶವಿದ್ದು, ಇದರಿಂದ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದಕಾರಣ ಇದನ್ನು ನೈಸರ್ಗಿಕ ವಯಾಗ್ರ ಎಂದು ಕರೆಯುತ್ತಾರೆ.