Publish Date: Wed, 29 Jan 2020 (06:40 IST)
Updated Date: Wed, 29 Jan 2020 (06:45 IST)
ಬೆಂಗಳೂರು : ಪ್ರಶ್ನೆ : ನಾನು 45 ವರ್ಷದ ವ್ಯಕ್ತಿ. ನಾನು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು ಅದಕ್ಕಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆದರೆ ಇತ್ತೀಚೆಗೆ ನನಗೆ ನಿಮಿರುವಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ವೈದ್ಯರು ವಯಾಗ್ರವನ್ನು ಸೇವಿಸಲು ಹೇಳಿದ್ದಾರೆ. ಆದರೆ ಇದನ್ನು ತೆಗೆದುಕೊಳ್ಳಲು ನನಗೆ ಭಯವಾಗುತ್ತಿದೆ. ಇದಕ್ಕೆ ಬೇರೆಯಾವುದಾದರೂ ಪರ್ಯಾಯ ಔಷಧವಿದೆಯೇ?
ಉತ್ತರ : ನಿಮ್ಮ ವೈದ್ಯರ ಮಾರ್ಗದರ್ಶನದಂತೆ ನೀವು ವಯಾಗ್ರವನ್ನು ತೆಗೆದುಕೊಳ್ಳುವುದು ಸುರಕ್ಷಿತ. ಅಲೋಪತಿಹೊರತುಪಡಿಸಿ ಇದಕ್ಕೆ ಪರ್ಯಾಯ ಔಷಧಿಗಳನ್ನು ಬಳಸಲು ಬಯಸಿದರೆ ತಜ್ಞರನ್ನು ಸಂಪರ್ಕಿಸಿ ಮತ್ತು ನಿಮ್ಮ ಮಧುಮೇಹ ನಿಯಂತ್ರಣದಲ್ಲಿಡಲು ಪ್ರಯತ್ನಿಸಿ.