Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

2 ನಿಮಿಷದಲ್ಲಿ ಚಳಿ ಹೋಗಲಾಡಿಸಲು ಇದನ್ನು ಸೇವಿಸಿ

2 ನಿಮಿಷದಲ್ಲಿ ಚಳಿ ಹೋಗಲಾಡಿಸಲು ಇದನ್ನು ಸೇವಿಸಿ
ಬೆಂಗಳೂರು , ಬುಧವಾರ, 29 ಜನವರಿ 2020 (06:35 IST)
ಬೆಂಗಳೂರು : ಸಾಮಾನ್ಯವಾಗಿ ಚಳಿಗಾಲದಲ್ಲಿ ಎಲ್ಲರಿಗೂ ಚಳಿ ಇರುತ್ತದೆ. ಹಾಗೇ ಕೆಲವು ಸಮಯದಲ್ಲಿ ಜ್ವರ ಬಂದರೆ ಮಾತ್ರ ಚಳಿ ಬರುತ್ತದೆ.  ಆದರೆ ಕೆಲವರಿಗೆ ಜ್ವರ ಇಲ್ಲದಿದ್ದರೂ ತುಂಬಾ  ಚಳಿ ಆಗುತ್ತಿರುತ್ತದೆ. ಅಂತವರು ಈ ಚಳಿಯನ್ನು ಹೋಗಲಾಡಿಸಲು ಇದನ್ನು ಸೇವಿಸಿ.


2-3 ಪೀಸ್ ಬೆಳ್ಳುಳ್ಳಿ ತೆಗೆದುಕೊಂಡು ಅದರ ಸಿಪ್ಪೆ ತೆಗೆದು ತಿನ್ನಿ. ಬಳಿಕ ಕುದಿಸಿದ ನೀರನ್ನು ಬಿಸಿಬಿಸಿ ಇರುವಾಗಲೇ ಕುಡಿಯಿರಿ. ಹೀಗೆ ಮಾಡಿದರೆ 2 ನಿಮಿಷದಲ್ಲಿ ನಿಮ್ಮ ಚಳಿ ಮಾಯವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಟೀ ಕುಡಿದು ಒಂದೇ ವಾರದಲ್ಲಿ ನಿಮ್ಮ ತೂಕ ಇಳಿಸಿಕೊಳ್ಳಿ