Publish Date: Wed, 29 Jan 2020 (06:38 IST)
Updated Date: Wed, 29 Jan 2020 (06:40 IST)
ಬೆಂಗಳೂರು : ಪ್ರಶ್ನೆ : ನಾನು ಮದುವೆಯಾಗಿ 3 ವರ್ಷಗಳಾಗಿವೆ. ಆದರೆ ಸಂಭೋಗದ ವೇಳೆ ನೋವಾಗುವುದರಿಂದ ನಾನು ಹೆದರುತ್ತಿದ್ದೇನೆ. ಲೋಕ್ಸ್ 2% ಜೆಲ್ಲಿಯಂತಹ ಯಾವುದೇ ಲೂಬ್ರಿಕಂಟ್ ನ್ನು ಬಳಸುವುದು ಸುರಕ್ಷಿತವೇ?
ಉತ್ತರ : ಹೌದು. ಸಂಭೋಗದ ವೇಳೆ ನೋವಾಗುವುದನ್ನು ತಡೆಯಲು ಯೋನಿಯ ಸುತ್ತಲೂ ಹಾಗೂ ಒಳಗೆ ಲೋಕ್ಸ್ 2% ಜೆಲ್ಲಿಯನ್ನು ಅನ್ವಯಿಸಬಹುದು. ಇದು ಹಚ್ಚಿ 15 ನಿಮಿಷಗಳ ಬಳಿಕ ಸಂಭೋಗದಲ್ಲಿ ತೊಡಗಬೇಕು. ಇದನ್ನು ಬಳಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.