Daily Horoscope
✕

ಈ ಭಾಗ ದಿನಕಳೆದಂತೆ ಬೆಳೆಯುತ್ತದಾ...?

Webdunia
ಸೋಮವಾರ, 20 ಜನವರಿ 2020 (06:04 IST)
ಬೆಂಗಳೂರು : ಪ್ರಶ್ನೆ : ನನಗೆ 30 ವರ್ಷ. ಮಹಿಳೆಯ ಯೋನಿಯು ಕಾಲಾಂತರದಲ್ಲಿ  ದೊಡ್ಡದಾಗಿ  ಮತ್ತು ಬಲವಾಗಿ ಬೆಳೆಯುತ್ತದೆ ಎಂಬುದು ನಿಜವೇ? ಅದು ಹೇಗೆ ಸಾಧ್ಯ?



ಉತ್ತರ : ಯೋನಿಯು ಸ್ಥಿತಿಸ್ಥಾಪಕ ತರಹದ ಅಂಗಾಂಶಗಳನ್ನು ಹೊಂದಿರುತ್ತದೆ. ಮತ್ತು ಮಹಿಳೆ ಲೈಂಗಿಕವಾಗಿ ಪ್ರಚೋದಿಸಿದಾಗ ವಿಸ್ತರಿಸಬಹುದು. ಕೆಗೆಲ್ ನಂತಹ ವ್ಯಾಯಾಮಗಳಿವೆ. ಇದನ್ನು ಪ್ರತಿದಿನ ಮಾಡಿದರೆ ನಿಮ್ಮ ದೇಹದ ಸ್ನಾಯುಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಇದರಿಂದ ನಿಮ್ಮ ಯೋನಿ ಸ್ನಾಯುಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಇತ್ತೀಚೆಗೆ ಪುರುಷರಲ್ಲಿ ಕೂದಲು ಉದುರುವಿಕೆ ಹೆಚ್ಚಾಗಿರುವುದು ಯಾಕೆ

ಪಟಾಕಿ ಹೊಗೆಯಿಂದ ಶೀತ, ಕೆಮ್ಮು ಆಗದಂತೆ ಏನು ಮಾಡಬೇಕು

ದೀಪಾವಳಿ ಹಬ್ಬದ ಸಿಹಿ ತಿಂದ ಬಳಿಕ ದೇಹದ ತೂಕ ನಿಯಂತ್ರಿಸಲು ಸರಳ ಟಿಪ್ಸ್

ಚಳಿಗಾಲದಲ್ಲಿ ತುಟಿ ಒಡೆಯುವುದು ಯಾಕೆ, ಬೆಸ್ಟ್ ಮನೆ ಮದ್ದು

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಮುಂದಿನ ಸುದ್ದಿ