Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾತ್ರಿ ಎರಡನೇ ಬಾರಿ ಸಂಭೋಗಿಸುವುದು ಹೆಂಡತಿಗೆ ಇಷ್ಟವಾಗಲ್ಲ

ರಾತ್ರಿ ಎರಡನೇ ಬಾರಿ ಸಂಭೋಗಿಸುವುದು ಹೆಂಡತಿಗೆ ಇಷ್ಟವಾಗಲ್ಲ
ಬೆಂಗಳೂರು , ಗುರುವಾರ, 2 ಜನವರಿ 2020 (07:25 IST)
ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ ಮತ್ತು ನನ್ನ ಹೆಂಡತಿಗೆ 20 ವರ್ಷ. ನಾವು ಒಂದು ವರ್ಷದ ಹಿಂದೆ ಮದುವೆಯಾಗಿದ್ದೇವೆ. ನನ್ನ ಶಿಶ್ನವು 5 ಇಂಚು ಉದ್ದವಾಗಿದೆ. ನಾನು ಒಂದು ರಾತ್ರಿಯಲ್ಲಿ 3-4 ಬಾರಿ ಸಂಭೋಗಿಸುವುದಕ್ಕೆ ಇಷ್ಟಪಡುತ್ತೇನೆ. ಆದರೆ ನನ್ನ ಹೆಂಡತಿಗೆ ಅದು ಇಷ್ಟವಿಲ್ಲ. ನಾನು ಎರಡನೇ ಬಾರಿಗೆ ಪ್ರಯತ್ನಿಸಿದಾಗ ಅವಳು ನನ್ನ ಮೇಲೆ ಕೋಪಗೊಳ್ಳುತ್ತಾಳೆ. ನಾನು ಏನು ಮಾಡಲಿ?


ಉತ್ತರ : ನಿಮ್ಮ ಈ ಸಮಸ್ಯೆಯನ್ನು ನೀವೇ ಪರಿಹರಿಸಿಕೊಳ್ಳಿ. ನಿಮ್ಮ ಹೆಂಡತಿಗೆ ಇದು ಇಷ್ಟವಿಲ್ಲದ ಕಾರಣ ಅವರನ್ನು ಒತ್ತಾಯಿಸುವ ಬದಲು ನೀವು ಹಸ್ತಮೈಥುನ ಮಾಡಿಕೊಳ್ಳುವುದು ಉತ್ತಮ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಧಾರಣೆಯನ್ನು ತಡೆಯಲು ಈ ಹಣ್ಣನ್ನು ಸೇವಿಸಬಹುದೇ?