Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗರ್ಭಧಾರಣೆಯನ್ನು ತಡೆಯಲು ಈ ಹಣ್ಣನ್ನು ಸೇವಿಸಬಹುದೇ?

ಗರ್ಭಧಾರಣೆಯನ್ನು ತಡೆಯಲು ಈ ಹಣ್ಣನ್ನು ಸೇವಿಸಬಹುದೇ?
ಬೆಂಗಳೂರು , ಗುರುವಾರ, 2 ಜನವರಿ 2020 (07:23 IST)
ಬೆಂಗಳೂರು : ಪ್ರಶ್ನೆ : ನಾನು 21 ವರ್ಷದ ವ್ಯಕ್ತಿ. ನನ್ನ ಸಂಗಾತಿ ಲೈಂಗಿಕತೆಯ ನಂತರ ಪಪ್ಪಾಯವನ್ನು ಸೇವಿಸಿದರೆ ಅವಳು ಗರ್ಭಿಣಿಯಾಗದಂತೆ ತಡೆಯಬಹುದೇ?



ಉತ್ತರ : ನೀವು ಲೈಂಗಿಕ ವಿಚಾರದಲ್ಲಿ ಕಡಿಮೆ ತಿಳುವಳಿಕೆ ಹೊಂದಿದ್ದೀರಿ. ದಯವಿಟ್ಟು ಪಪ್ಪಾಯ ಅಥವಾ ಬೇರೆ ಯಾವುದೇ ಹಣ್ಣುಗಳನ್ನು ಖರೀದಿಸಬೇಡಿ ಏಕೆಂದರೆ ಯಾವುದೇ ಹಣ್ಣುಗಳು ಸಹ ಗರ್ಭಧಾರಣೆಯನ್ನು ತಡೆಯಲ್ಲ. ಬದಲಾಗಿ ದಯವಿಟ್ಟು ಕಾಂಡೋಮ್ ಧರಿಸುವುದು ಹೇಗೆ ಮತ್ತು ಇತರ ವಿಷಯಗಳ ಬಗ್ಗೆ ನೀವೇ ಶಿಕ್ಷಣ ಪಡೆದುಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಎದೆಯಲ್ಲಿ ಕಟ್ಟಿಕೊಂಡ ಕಫ ಕರಗಲು ಈ ಎಣ್ಣೆಯಿಂದ ಮಸಾಜ್ ಮಾಡಿ