Publish Date: Thu, 02 Jan 2020 (07:23 IST)
Updated Date: Thu, 02 Jan 2020 (07:27 IST)
ಬೆಂಗಳೂರು : ಪ್ರಶ್ನೆ : ನಾನು 21 ವರ್ಷದ ವ್ಯಕ್ತಿ. ನನ್ನ ಸಂಗಾತಿ ಲೈಂಗಿಕತೆಯ ನಂತರ ಪಪ್ಪಾಯವನ್ನು ಸೇವಿಸಿದರೆ ಅವಳು ಗರ್ಭಿಣಿಯಾಗದಂತೆ ತಡೆಯಬಹುದೇ?
ಉತ್ತರ : ನೀವು ಲೈಂಗಿಕ ವಿಚಾರದಲ್ಲಿ ಕಡಿಮೆ ತಿಳುವಳಿಕೆ ಹೊಂದಿದ್ದೀರಿ. ದಯವಿಟ್ಟು ಪಪ್ಪಾಯ ಅಥವಾ ಬೇರೆ ಯಾವುದೇ ಹಣ್ಣುಗಳನ್ನು ಖರೀದಿಸಬೇಡಿ ಏಕೆಂದರೆ ಯಾವುದೇ ಹಣ್ಣುಗಳು ಸಹ ಗರ್ಭಧಾರಣೆಯನ್ನು ತಡೆಯಲ್ಲ. ಬದಲಾಗಿ ದಯವಿಟ್ಟು ಕಾಂಡೋಮ್ ಧರಿಸುವುದು ಹೇಗೆ ಮತ್ತು ಇತರ ವಿಷಯಗಳ ಬಗ್ಗೆ ನೀವೇ ಶಿಕ್ಷಣ ಪಡೆದುಕೊಳ್ಳಿ.