Daily Horoscope
✕

ನಿಂತುಕೊಂಡು ಸಂಭೋಗ ನಡೆಸಿದರೆ ಗರ್ಭಧಾರಣೆಯನ್ನು ತಪ್ಪಿಸಬಹುದೇ?

Webdunia
ಶನಿವಾರ, 14 ಡಿಸೆಂಬರ್ 2019 (07:27 IST)
ಬೆಂಗಳೂರು : ಪ್ರಶ್ನೆ : ನಾವು ನಿಂತುಕೊಂಡು ಸಂಭೋಗ ನಡೆಸುತ್ತೇವೆ. ಈ ಸ್ಥಾನವು ವೀರ್ಯವು ಯೋನಿಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆಯೇ? ಗರ್ಭಧಾರಣೆಯನ್ನು ತಪ್ಪಿಸುತ್ತದೆಯೇ?



ಉತ್ತರ : ವೀರ್ಯವು ತನ್ನ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ಅದರ ಉದ್ದೇಶವನ್ನು ಪೂರೈಸುವ ಗುರಿಯನ್ನು ತಲುಪಿದಾಗ ಅದು ಬಹಳ ಚುರುಕಾಗಿರುತ್ತದೆ. ಆದ್ದರಿಂದ ನೀವು ನಿಂತುಕೊಂಡು ಸಂಭೋಗ ನಡೆಸಿದರೂ ವೀರ್ಯ ಯೋನಿಯನ್ನು ಪ್ರವೇಶಿಸಿ ಗರ್ಭಧರಿಸಲು ಕಾರಣವಾಗಬಹುದು. ಆದ್ದರಿಂದ ನೀವು ಕಾಂಡೋಮ್ ಬಳಸಿ ಮತ್ತು ಹೆಚ್ಚಿನ ಸ್ಥಾನಗಳಿಗಾಗಿ ಕಾಮಸೂತ್ರವನ್ನು ಓದಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

ಚರ್ಮದ ತುರಿಕೆಯಿಂದ ಕಪ್ಪು ಕಲೆಗಳು ಬೀಳುತ್ತಿವೆಯೇ, ಶಾಶ್ವತವಾಗಿ ಉಳಿಯದಂತೆ ತಡೆಯಲು ಇಲ್ಲಿದೆ ಟಿಪ್ಸ್

ಫ್ರಿಡ್ಜ್ನಲ್ಲಿ ಹಾಲು ಎಷ್ಟು ದಿನ ತಾಜಾವಾಗಿರುತ್ತದೆ, ಹಾಲನ್ನು ಕೆಡದಂತೆ ಕಾಪಾಡುವ ಸೂಕ್ತ ವಿಧಾನಗಳು

ಇತ್ತೀಚೆಗೆ ಪುರುಷರಲ್ಲಿ ಕೂದಲು ಉದುರುವಿಕೆ ಹೆಚ್ಚಾಗಿರುವುದು ಯಾಕೆ

ಪಟಾಕಿ ಹೊಗೆಯಿಂದ ಶೀತ, ಕೆಮ್ಮು ಆಗದಂತೆ ಏನು ಮಾಡಬೇಕು

ಮುಂದಿನ ಸುದ್ದಿ
Show comments