Publish Date: Sat, 14 Dec 2019 (07:05 IST)
Updated Date: Sat, 14 Dec 2019 (07:07 IST)
ಬೆಂಗಳೂರು : ಯಾವುದಾದರೂ ಫಕ್ಷನ್ ಗಳಿಗೆ ಹೋಗುವಾಗ ನಾವು ಕೂದಲನ್ನು ನೀಟಾಗಿ ಬಾಚಿಕೊಂಡರು ಅದು ಕೆಲವೊಮ್ಮೆ ಗಾಳಿಗೆ ಕೆದರಿಕೊಳ್ಳುತ್ತದೆ. ಅದಕ್ಕಾಗಿ ಕೆಲವರು ಹೇರ್ ಸ್ಪ್ರೇಗಳನ್ನು ಬಳಸುತ್ತಾರೆ. ಇದರಿಂದ ಕೂದಲು ಹಾಳಾಗುವ ಸಂಭವವಿರುತ್ತದೆ. ಅದರ ಬದಲು ಇದನ್ನು ಬಳಸಿ.
ನೀವು ತಲೆ ಬಾಚಿಕೊಳ‍್ಳುವ ಮೊದಲು ಅಲೋವೆರಾ ಜೆಲ್ ನ್ನು ಕೈಗೆ ಹಾಕಿಕೊಂಡು ಅದನ್ನು ತಲೆ ಕೂದಲಿಗೆ ಸವರಿ ಬಳಿಕ ತಲೆಯನ್ನು ನೀಟಾಗಿ ಬಾಚಿಕೊಳ್ಳಿ. ಇದರಿಂದ ನಿಮ್ಮ ಕೂದಲು ಕೆದರಿಕೊಳ್ಳದೆ ನೀಟಾಗಿ ಹೇಗೆ ಬಾಚಿಕೊಂಡಿದ್ದೀರಾ ಹಾಗೇ ಇರುತ್ತದೆ.