Publish Date: Sat, 14 Dec 2019 (07:22 IST)
Updated Date: Sat, 14 Dec 2019 (07:26 IST)
ಬೆಂಗಳೂರು : ಪ್ರಶ್ನೆ : ನನ್ನ ಮಗಳಿಗೆ 20 ವರ್ಷ. ಅವಳು ನಿಯಂತ್ರಿಸಲಾಗದ ಸೆಕ್ಸ್ ಡ್ರೈವ್ ಹೊಂದಿದ್ದಾಳೆ. ಅವಳು ಸಾಮಾಜಿಕ ಮಾಧ್ಯಮಗಳಲ್ಲಿ ಅಪರಿಚಿತರೊಂದಿಗೆ ಚಾಟ್ ಮಾಡುತ್ತಾಳೆ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಬೇರೆ ಸ್ಥಳಗಳಲ್ಲಿ ಭೇಟಿಯಾಗಲು ಯೋಜಿಸುತ್ತಾರೆ. ಕೆಲವು ವೇಳೆ ಅವರು ಆಕ್ಷೇಪಾರ್ಹ ಚಿತ್ರಗಳನ್ನು ಸಹ ವಿನಿಮಯ ಮಾಡಿಕೊಳ್ಳುತ್ತಾರೆ. ಇದನ್ನು ನಾವು ಹೇಗೆ ಸರಿಪಡಿಸುವುದು?
ಉತ್ತರ : ಅವಳ ವಯಸ್ಸಿನಲ್ಲಿ ಈ ಅಭ್ಯಾಸವನ್ನು ಸರಿಪಡಿಸುವುದು ಕಷ್ಟ. ಸಮಾಲೋಚನೆಗಾಗಿ ಅವಳನ್ನು ಮನೋವೈದ್ಯರ ಬಳಿಗೆ ಕರೆದೊಯ್ಯಲು ನಾನು ಸೂಚಿಸುತ್ತೇನೆ. ಹಾಗೇ ಅಗತ್ಯವಿದ್ದರೆ ಔಷಧಗಳನ್ನು ನೀಡಿ. ಅದರ ಜೊತೆಗೆ ಅವಳ ಯೋನಿ ಮತ್ತು ಚಂದ್ರನಾಡಿಗಳನ್ನು ಪರೀಕ್ಷಿಸಲು ಸ್ತ್ರೀರೋಗತಜ್ಞರ ಬಳಿ ಕರೆದೊಯ್ಯಿರಿ.