Publish Date: Fri, 13 Dec 2019 (06:39 IST)
Updated Date: Fri, 13 Dec 2019 (06:40 IST)
ಬೆಂಗಳೂರು : ಪ್ರಶ್ನೆ : ನಾನು 26 ವರ್ಷದ ಮಹಿಳೆ. ಕಳೆದ 10 ತಿಂಗಳ ಹಿಂದೆ ನಾನು ಸಿ ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿದೆ. ಆದರೆ ನಾನು ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೇನೆ. ನನ್ನ ಪತಿ ಉತ್ಸುಕನಾಗಿದ್ದಾನೆ. ಆದರೆ ನನಗೆ ಆಸಕ್ತಿ ಇಲ್ಲ. ಏಕೆ ಎಂದು ನನಗೆ ತಿಳಿದಿಲ್ಲ. ನಾನು ನನ್ನ ಪತಿಯನ್ನು ಪ್ರೀತಿಸುತ್ತೇನೆ.
ಉತ್ತರ: ಹೆರಿಗೆಯ ನಂತರ ನೀವು ಹೇಳಿದ ಲಕ್ಷಣಗಳು ಸಾಮಾನ್ಯವಾಗು ಎಲ್ಲಾ ಮಹಿಳೆಯರಲ್ಲಿ ಕಂಡುಬರುತ್ತದೆ. ನೀವು ಮಗುವಿನ ಮೇಲೆ ನಿಮ್ಮ ಸಂಪೂರ್ಣ ಸಮಯವನ್ನು ನೀಡುತ್ತಿರುವುದರಿಂದ ಲೈಂಗಿಕತೆಯ ಮೇಲಿನ ನಿಮ್ಮ ಬಯಕೆ ಕಡಿಎಯಾಗುತ್ತದೆ. ನಂತರ ನೀವು ನಿಮ್ಮ ಗಂಡನ ತೃಪ್ತಿಯ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ಪ್ರೀತಿ-ಆಟದ ಮೂಲಕ ನಿಮ್ಮ ಲೈಂಗಿಕ ಬಯಕೆ ಮತ್ತೆ ಮರಳುತ್ತದೆ.