Publish Date: Fri, 13 Dec 2019 (06:29 IST)Updated Date: Fri, 13 Dec 2019 (06:30 IST)
ಬೆಂಗಳೂರು : ಕೆಲವು ಮಹಿಳೆಯರ ಕೈಗಳು ಒರಟಾಗಿದ್ದರೆ, ಇನ್ನು ಕೆಲವು ಮಹಿಳೆಯರ ಕೈಗಳು ಮೃದುವಾಗಿರುತ್ತದೆ. ಆದರೆ ಈ ಒರಟು ಕೈಗಳು ನಿಮಗಿರುವ ದೋಷವನ್ನು ಸೂಚಿಸುತ್ತದೆ.
ಒರಟು ಕೈಗಳನ್ನು ಹೊಂದಿರುವಮಹಿಳೆಯರು ಕಷ್ಟದ ಜೀವನವನ್ನು ನಡೆಸಬೇಕು. ಅವರು ಕೈಗೆ ಬಂದ ದುಡ್ಡು ಖರ್ಚಾಗಿ ಹೋಗುತ್ತದೆ. ಅವರು ಬೇರೆಯವರಿಗೆ ಹಣ ನೀಡಿದರೆ ಅದು ವಾಪಾಸು ಬರುವುದಿಲ್ಲ.ಇಡೀ ಜೀವನ ಒರಟಾಗಿಯೇ ಇರುತ್ತದೆ. ಆದ್ದರಿಂದ ಮಹಿಳೆಯರು ನಿಮ್ಮ ಕೈಯನ್ನು ಆದಷ್ಟು ಮೃದುವಾಗಿರಿಸಿಕೊಳ್ಳಲು ಪ್ರಯತ್ನಿಸಿ.