ಬೆಂಗಳೂರು : ಕೆಲವರು ಅಜೀರ್ಣ, ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.ಇದಕ್ಕೆ ಅವರು ಸೇವಿಸುವ ಆಹಾರ, ವ್ಯಾಕ್ಟೀರಿಯಾಗಳು ಕಾರಣವಾಗಿದೆ. ನಿಮ್ಮ ಜೀರ್ಣ ಕ್ರಿಯೆ ಉತ್ತಮವಾಗಿಸಲು ಊಟದ ನಂತರ ಈ ಹಣ್ಣುಗಳನ್ನು ಸೇವಿಸಿ.
ಸೇಬು: ಜೀರ್ಣ ಕ್ರಿಯೆಗೆ ಸೇಬು ಉತ್ತಮವಾದ ಹಣ್ಣು. ಇದರಲ್ಲಿ ಕರಗುವ ಮತ್ತು ಕರಗಲಾಗದ ಫೈಬರ್ ಅಂಶವಿದ್ದು, ಇದು ಮಲಬದ್ಧತೆ ನಿವಾರಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಸಲು ಸಹಕಾರಿಯಾಗಿದೆ.
*ಬಾಳೆಹಣ್ಣು:ಬಾಳೆಹಣ್ಣು ಟಾಕ್ಸಿನ್ ಗಳನ್ನು ಹೀರಿಕೊಳ್ಳುವ ಮೂಲಕ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಾಗೇ ಬಾಳೆಹಣ್ಣಿನಲ್ಲಿರುವ ಫೈಬರ್ ಅಂಶ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.