ಬೆಂಗಳೂರು : ಕಿವಿಯೊಳಗೆ ಧೂಳು ಹೋದಾಗ ಕಿವಿಯಲ್ಲಿ ತುರಿಕೆ ಶುರುವಾಗುತ್ತದೆ. ಈ ತುರಿಕೆಯನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.
ಅಲೋವೆರಾ ಜೆಲ್ ನೈಸರ್ಗಿಕವಾಗಿ ಉರಿಯೂತದ ಗುಣಲಕ್ಷಣಗಳನ್ನು, ತುರಿಕೆ, ಕಿರಿಕಿರಿಗೊಂಡ ಕಿವಿಗಳನ್ನು ಶಮಗೊಳಿಸುತ್ತದೆ. ಆದಕಾರಣ ಅಲೋವೆರಾ ಜೆಲ್ ನ 3-4 ಹನಿಗಳನ್ನು ನಿಮ್ಮ ಕಿವಿಯಲ್ಲಿ ಹಾಕಿ.
ಹಾಗೇ ಶುಂಠಿ ರಸವನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕಿವಿಯೊಳಗೆ ಹನಿಗಳಷ್ಟು ಹಾಕುವುದರಿಂದ ಕಿವಿ ತುರಿಕೆ ಅಥವಾ ನೋವು ಕಡಿಮೆಯಾಗುತ್ತದೆ.