ಬೆಂಗಳೂರು : ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಜನರಲ್ಲಿ ಹಾಸಿಗೆ ಹುಣ್ಣು ಉಂಟಾಗುತ್ತದೆ. ಈ ಹುಣ್ಣು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.
*ಅರಶಿನ ಪೇಸ್ಟ್ : ಅರಶಿನ ಗಾಯಗಳನ್ನು ಗಣಪಡಿಸಲು ಸಹಕಾರಿ. ಅರಶಿನ ಪೇಸ್ಟ್ ಮಾಡಿ ಅದನ್ನು ಗಾಯದ ಮೇಲೆ ಹಚ್ಚಬೇಕು. ಇದರಿಂದ ಚರ್ಮದ ಬೆಳವಣೆಗೆ ಮತ್ತು ಗಾಯದ ಸಂಕೋಚನ ಉತ್ತಮಗೊಂಡು ಗಾಯ ಬೇಗ ವಾಸಿಯಾಗುತ್ತದೆ.
*ಸಕ್ಕರೆ ದ್ರಾವಣ : ಸಕ್ಕರೆ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿರ್ಜಲೀಕರಣಗೊಳಿಸಲು ಸಹಾಯ ಮಾಡುತ್ತದೆ.