Publish Date: Wed, 21 Aug 2019 (09:01 IST)
Updated Date: Wed, 21 Aug 2019 (09:04 IST)
ಬೆಂಗಳೂರು: ಪುರುಷರು ಮಿಲನ ಕ್ರಿಯೆ ಬಗ್ಗೆ ಅತೀವ ಆಸಕ್ತಿ ಹೊಂದಿರುತ್ತಾರೆ. ಅವರಿಗೆ ಇದರಲ್ಲಿ ಮಹಿಳೆಯರಿಗಿಂತ ಹೆಚ್ಚಿನ ಆಸಕ್ತಿಯಿರುತ್ತದೆ ಎಂದು ಎಲ್ಲರ ನಂಬಿಕೆ. ಆದರೆ ಒಂದು ಸಮೀಕ್ಷೆಯ ಪ್ರಕಾರ ಪುರುಷರಿಗೆ ಯಾವಾಗಲೂ ಅದೇ ಮೂಡ್ ಇರಲ್ವಂತೆ! ಅದಕ್ಕೆ ಕಾರಣವೇನು ಗೊತ್ತಾ?
ಪುರುಷರು ಕೆಲವೊಮ್ಮೆ ತನ್ನ ಸಂಗಾತಿ ಜತೆಗೆ ಹಾಗೇ ಸುಮ್ಮನೇ ಮಾತನಾಡಿ ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ಅದನ್ನೇ ತಪ್ಪಾಗಿ ತಿಳಿದುಕೊಂಡು ಮಹಿಳೆಯರು ಲೈಂಗಿಕ ಕ್ರಿಯೆಗೆ ಆಸಕ್ತಿ ತೋರುತ್ತಾರೆ. ಇದರಿಂದಾಗಿ ಒತ್ತಡಕ್ಕೊಳಗಾಗಿ ಮಿಲನ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ವಿದೇಶೀ ಅಧ್ಯಯನಕಾರರು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.