Publish Date: Wed, 21 Aug 2019 (08:49 IST)
Updated Date: Wed, 21 Aug 2019 (14:00 IST)
ಬೆಂಗಳೂರು: ಲೈಂಗಿಕ ತೃಪ್ತಿಗಾಗಿ ಪುರುಷರು ಆತ್ಮರತಿ ಮಾಡಿಕೊಳ್ಳುವುದು ಹೊಸತೇನಲ್ಲ. ಆದರೆ ಈ ರೀತಿ ಮಾಡಿಕೊಳ್ಳುವಾಗ ಹೆಚ್ಚಾಗಿ ಅನಾಹುತವನ್ನೂ ಮೈಮೇಲೆಳೆದುಕೊಳ್ಳುತ್ತಾರಂತೆ!
ಒಂದು ಸಮೀಕ್ಷೆ ಪ್ರಕಾರ ಪುರುಷರು ಒಂದು ವರ್ಷದಲ್ಲಿ ಆತ್ಮರತಿ ಮಾಡುವಾಗ ಕನಿಷ್ಠ 80 ಬಾರಿ ಗಾಯ ಮಾಡಿಕೊಳ್ಳುತ್ತಾರಂತೆ. ಇದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ ಅನುಭವಿಸಲೂ ಆಗದೇ ಒದ್ದಾಡುತ್ತಾರಂತೆ! ಸಾವಿರಕ್ಕೂ ಅಧಿಕ ಪುರುಷರ ಲೈಂಗಿಕ ಅನುಭವದ ಬಗ್ಗೆ ಸಮೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಅಧ್ಯಯನಕಾರರು ಬಂದಿದ್ದಾರೆ.