Webdunia - Bharat's app for daily news and videos

Install App

ಸೆಕ್ಸ್ ಸಂದರ್ಭದಲ್ಲಿ ಇದರ ಬಗ್ಗೆ ಪುರುಷರಿಗೆ ಆತಂಕವಿದ್ದೇ ಇರುತ್ತದೆ!

Webdunia
ಸೋಮವಾರ, 8 ಅಕ್ಟೋಬರ್ 2018 (09:08 IST)
ಬೆಂಗಳೂರು: ಮಹಿಳೆಯರು ಹೊಗಳಿಕೆಗೆ ಮರುಳಾಗುತ್ತಾರೆ ಎಂದು ಎಲ್ಲರೂ ನಂಬುತ್ತಾರೆ. ಆದರೆ ಪುರುಷರೂ ಈ ವಿಚಾರದಲ್ಲಿ ಕಡಿಮೇಯನಲ್ಲ.

ಅದರಲ್ಲೂ ಲೈಂಗಿಕ ಕ್ರಿಯೆ ಸಂದರ್ಭ ಪುರುಷರಲ್ಲಿ ತಮ್ಮ ದೇಹ ಸೌಂದರ್ಯ, ಸಾಮರ್ಥ್ಯದ ಬಗ್ಗೆ ಹಲವು ಆತಂಕ ಒಳಗೊಳಗೇ ಕಾಡುತ್ತಿರುತ್ತದಂತೆ. ಈ ಸಂದರ್ಭದಲ್ಲಿ ಸಂಗಾತಿ ಹೊಗಳುತ್ತಿದ್ದರೆ ಪುರುಷರಿಗೆ ಆತಂಕ ದೂರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಲೈಂಗಿಕ ತಜ್ಞರ ಪ್ರಕಾರ ದೇಹದ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ತಮ್ಮೊಳಗೇ ಕೊರಗುವ ಪುರುಷರಿಗೆ ಸಂಗಾತಿ ಅವರ ದೇಹದ ಬಗ್ಗೆ ನೀಡುವ ಹೊಗಳಿಕೆ ಬೂಸ್ಟ್ ನಂತೆ ಕೆಲಸ ಮಾಡುತ್ತದಂತೆ. ಹಾಗಾಗಿ ನಿಮ್ಮ ಲೈಂಗಿಕ ಜೀವನ ಸುಖಮಯವಾಗಬೇಕಾದರೆ ಮಹಿಳೆಯರೂ ಪುರುಷ ಸಂಗಾತಿಯನ್ನು ಹೊಗಳುವುದನ್ನು ಮರೆಯಬೇಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ