Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಕ್ಸ್ ಸಂದರ್ಭ ಪುರುಷರು ಉತ್ತೇಜನಗೊಳ್ಳಬೇಕಾದರೆ ಏನು ಮಾಡಬೇಕು ಗೊತ್ತಾ?

ಸೆಕ್ಸ್ ಸಂದರ್ಭ ಪುರುಷರು ಉತ್ತೇಜನಗೊಳ್ಳಬೇಕಾದರೆ ಏನು ಮಾಡಬೇಕು ಗೊತ್ತಾ?
ಬೆಂಗಳೂರು , ಸೋಮವಾರ, 8 ಅಕ್ಟೋಬರ್ 2018 (09:06 IST)
ಬೆಂಗಳೂರು: ಲೈಂಗಿಕ ಸಮಾಗಮದ ಸಂದರ್ಭದಲ್ಲಿ ಪುರುಷರೇ ಹೆಚ್ಚಾಗಿ ಡಾಮಿನೇಟ್ ಮಾಡುತ್ತಾರೆ ಎಂಬ ನಂಬಿಕೆಯಿದೆ. ಆದರೆ ಪುರುಷರೂ ಮಹಿಳೆಯರಿಂದ ಕೆಲವನ್ನು ಬಯಸುತ್ತಾರೆ. ಅದೇನು ಗೊತ್ತಾ?

ಸ್ಪರ್ಶ ಸುಖ ಎನ್ನುವುದು ಮಹಿಳೆಯರಿಗೆ ಮಾತ್ರವಲ್ಲ, ಪುರುಷರೂ ಇಷ್ಟಪಡುತ್ತಾರೆ. ಸೆಕ್ಸ್ ಸಂದರ್ಭದಲ್ಲಿ ದೇಹದ ಕೆಲವೊಂದು ಭಾಗಗಳನ್ನು ತನ್ನ ಸಂಗಾತಿ ಸ್ಪರ್ಶಿಸಬೇಕೆಂದು ಪುರುಷರು ಬಯಸುತ್ತಾರಂತೆ.

ಅದರಲ್ಲೂ ವಿಶೇಷವಾಗಿ ಪುರುಷರ ಎದೆ, ಮುಖ, ತೊಡೆಯನ್ನು ಮಹಿಳೆಯರು ವಿಶೇಷವಾಗಿ ಸ್ಪರ್ಶಿಸುವುದರಿಂದ ಪುರುಷರು ಉತ್ತೇಜನಗೊಳ್ಳುತ್ತಾರೆ ಎಂದು ಲೈಂಗಿಕ ತಜ್ಞರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯಾಗಬೇಕಾದರೆ ಎಷ್ಟು ಸಮಯ ಲೈಂಗಿಕ ಸಂಬಂಧ ನಡೆಸಬೇಕು?