Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆತ್ಮರತಿ ಮಾಡಿ ನನ್ನ ಜನನಾಂಗದ ಸ್ಥಿತಿ ಹೀಗಾಗಿದೆ ನೋಡಿ!

ಆತ್ಮರತಿ ಮಾಡಿ ನನ್ನ ಜನನಾಂಗದ ಸ್ಥಿತಿ ಹೀಗಾಗಿದೆ ನೋಡಿ!
ಬೆಂಗಳೂರು , ಬುಧವಾರ, 28 ಆಗಸ್ಟ್ 2019 (09:14 IST)
ಬೆಂಗಳೂರು: ಆತ್ಮರತಿಯೂ ಅತಿಯಾಗಿ ಮಾಡಿದರೆ ಜನನಾಂಗದ ಮೇಲೆ, ಲೈಂಗಿಕಾಸಕ್ತಿ ಮೇಲೆ ಪರಿಣಾಮ ಬೀರಬಹುದು. ಹೀಗಾಗಿಯೇ ಆತ್ಮರತಿ ಚಟವಾಗಬಾರದು ಎನ್ನುತ್ತಾರೆ.


ವಿಪರೀತ ಆತ್ಮರತಿ ಮಾಡಿ ಪುರುಷರು ಜನನಾಂಗದ ಮೇಲೆ ಗಾಯ ಮಾಡಿಕೊಳ್ಳುತ್ತಾರೆ. ಅಥವಾ ಲೈಂಗಿಕ ಉದ್ರೇಕವಾದಾಗ ಜನನಾಂಗ ಗಡುಸು ಪಡೆದುಕೊಳ್ಳದೇ ಇರುವುದು ಇತ್ಯಾದಿ ಸಮಸ್ಯೆ ಎದುರಿಸುತ್ತಾರೆ. ಇದಕ್ಕೆ ಕಾರಣ, ಬಿರುಸಾಗಿ ಆತ್ಮರತಿ ಮಾಡುವುದು. ಹೀಗಾಗಿ ಇಂತಹ ಸಂದರ್ಭದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದೆ ಆಗುವ ಅಪಾಯ ತಪ್ಪಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನನಗಿಂತ ದುಪ್ಪಟ್ಟು ವಯಸ್ಸಿನವನ್ನು ಮದುವೆಯಾಗಬಹುದೇ?