Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸರಿಯಾಗಿ ಉದ್ರೇಕವಾಗಲ್ಲ, ವೀರ್ಯಾಣೂ ಹೊರ ಬರಲ್ಲ!

ಸರಿಯಾಗಿ ಉದ್ರೇಕವಾಗಲ್ಲ, ವೀರ್ಯಾಣೂ ಹೊರ ಬರಲ್ಲ!
ಬೆಂಗಳೂರು , ಮಂಗಳವಾರ, 27 ಆಗಸ್ಟ್ 2019 (09:27 IST)
ಬೆಂಗಳೂರು: ಕೆಲವರಿಗೆ ಉದ್ರೇಕದ ಸಮಸ್ಯೆ ಜತೆಗೆ ವೀರ್ಯಾಣು ಡಿಸ್ಚಾರ್ಜ್ ಆಗದೇ ಇರುವುದರಿಂದ ಒಂದು ರೀತಿಯ ಬಂಜೆತನದ ಸಮಸ್ಯೆ ಅನುಭವಿಸುತ್ತಾರೆ. ಇದಕ್ಕೆ ಕಾರಣಗಳು ಹಲವಿರಬಹುದು.


ಉದ್ರೇಕವಾಗದೇ ಇರಲು ಬಾಹ್ಯ ಒತ್ತಡಗಳು, ಆತಂಕದ ಸಮಸ್ಯೆ ಇತ್ಯಾದಿಗಳೂ ಕಾರಣಗಳಿರಬಹುದು. ಅಥವಾ ಕೆಲವೊಂದು ಮಾದಕ ವಸ್ತು ಸೇವನೆಯೂ ಕಾರಣವಾಗಬಹುದು.

ಅಲ್ಲದೇ ರಕ್ತದೊತ್ತಡ, ಮಧುಮೇಹ ಇತ್ಯಾದಿ ಸಮಸ್ಯೆಗಳಿದ್ದಾಗ ಮತ್ತು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವಾಗ ಈ ಸಮಸ್ಯೆ ಎದುರಾಗಬಹುದು. ಹೀಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ನಂಗೆ ಸಂಭೋಗಿಸಬೇಕೆಂದೆನಿಸುತ್ತದೆ! ಇದು ರೋಗವೇ?