Publish Date: Wed, 05 Sep 2018 (09:36 IST)
Updated Date: Wed, 05 Sep 2018 (09:37 IST)
ಬೆಂಗಳೂರು: ನಿಯಮಿತವಾಗಿ ಮಿಲನಕ್ರಿಯೆ ನಡೆಸುವುದರಿಂದ ಲೈಂಗಿಕ ಆರೋಗ್ಯ ಚೆನ್ನಾಗಿರುತ್ತದೆ. ಅದೇ ರೀತಿ ಅಪರೂಪಕ್ಕೆ ಅಥವಾ ತುಂಬಾ ಸಮಯದ ಬಿಡುವಿನ ನಂತರ ಲೈಂಗಿಕ ಕ್ರಿಯೆ ನಡೆಸುವುದರ ಪರಿಣಾಮ ಏನಾಗುತ್ತದೆ ಗೊತ್ತಾ?
ಯಾವುದಾದರೂ ಔಷಧಿಯ ಸೇವನೆ ಅಥವಾ ತುಂಬಾ ಸಮಯದಿಂದ ಲೈಂಗಿಕ ಕ್ರಿಯೆ ನಡೆಸದೇ ಇರುವುದರಿಂದ ಪುರುಷರಲ್ಲಿ ವೀರ್ಯಾಣು ಬೇಕಾದಂತೆ ಬಿಡುಗಡೆಯಾಗದೇ ಇರುವ ಅಪಾಯವಿದೆ. ಕೆಲವು ಔಷಧಗಳ ಸೇವನೆಯಿಂದ ವೀರ್ಯಾನು ನಷ್ಟವಾಗುವುದೂ ಇದೆ.
ಇದು ಮಕ್ಕಳ ಪಡೆಯುವ ಬಯಕೆ ಹೊಂದಿರುವ ದಂಪತಿಗಳಿಗೆ ತಲೆನೋವಿನ ವಿಚಾರ. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Wed, 05 Sep 2018 (09:36 IST)
Updated Date: Wed, 05 Sep 2018 (09:37 IST)