Publish Date: Tue, 04 Sep 2018 (08:54 IST)
Updated Date: Tue, 04 Sep 2018 (08:56 IST)
ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಎರಡು ದೇಹಗಳು ಮಾತ್ರವಲ್ಲ, ಮನಸ್ಸೂ ಬೆಸೆಯುವ ಕ್ರಿಯೆ. ಇದು ಮತ್ತಷ್ಟು ಸುಮಧುರವಾಗಬೇಕಾದರೆ ಮಿಲನ ಕ್ರಿಯೆ ನಂತರ ಕೆಲವು ಮನಸ್ಸಿಗೆ ಮುದ ಕೊಡುವ ಕೆಲಸ ಮಾಡಬೇಕು.
ಹೀಗೆ ಮಾಡುವುದರಿಂದ ಲೈಂಗಿಕ ಕ್ರಿಯೆ ಎನ್ನುವುದು ಸಿಹಿಯಾದ ನೆನಪಾಗಿ ಉಳಿಯುತ್ತದೆ ಮತ್ತು ಆ ಸಂತೋಷ ನಿಮಗೆ ಸಿಗುತ್ತದೆ.
ಸೆಕ್ಸ್ ನಂತರ ಸುಮ್ಮನೇ ಬೋರಲು ಬಿದ್ದು ನಿದ್ರೆ ಮಾಡುವ ಬದಲು ಹದ ಬಿಸಿ ನೀರಿನಲ್ಲಿ ಇಬ್ಬರೂ ಸ್ನಾನ ಮಾಡುವುದರಿಂದ ನಿಮ್ಮ ರೊಮ್ಯಾನ್ಸ್ ಮೂಡ್ ಇನ್ನಷ್ಟು ಹೆಚ್ಚಿಸಬಹುದು. ಹಾಗೆಯೇ ಇದರಿಂದ ಇಬ್ಬರ ಮನಸ್ಸಿಗೂ ಸಂತೋಷ ಸಿಗಬಹುದು. ಹೀಗೆ ಮಾಡುವುದರಿಂದ ಮಿಲನ ಕ್ರಿಯೆ ನಂತರದ ಸುಸ್ತೂ ಮಾಯವಾಗಬಹುದು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.