Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತಿ ಖಾಸಗಿ ಭಾಗದ ಕೂದಲು ಕ್ಲೀನ್ ಮಾಡಲು ಹೇಳುತ್ತಿದ್ದಾರೆ

ಪತಿ ಖಾಸಗಿ ಭಾಗದ ಕೂದಲು ಕ್ಲೀನ್ ಮಾಡಲು ಹೇಳುತ್ತಿದ್ದಾರೆ
ಬೆಂಗಳೂರು , ಶನಿವಾರ, 29 ಜೂನ್ 2019 (09:47 IST)
ಬೆಂಗಳೂರು : ನನ್ನ ಖಾಸಗಿ ಭಾಗದಲ್ಲಿರುವ ಕೂದಲನ್ನು ಶೇವ್ ಮಾಡಬೇಕು ಎಂದು ನನ್ನ ಪತಿ ಹೇಳುತ್ತಿದ್ದಾರೆ. ಆದರೆ ಈ ಕೂದಲನ್ನು ತೆಗೆದರೆ ನನಗೆ ನಾನು ಎಕ್ಸ್ ಪೋಸ್ ಮಾಡುತ್ತಿದ್ದೇನೆ ಎಂಬ ಭಾವನೆಮೂಡುತ್ತದೆ. ಇದರಿಂದ ನನಗೆ ಮುಜುಗರವಾಗುತ್ತದೆ. ಆದ್ದರಿಂದ ನನಗೆ ಯೋನಿ ಬಳಿಯ ಕೂದಲು ತೆಗೆಯಲು ಇಷ್ಟವಿಲ್ಲ. ಈ ಬಗ್ಗೆ ನನ್ನ ಪತಿಗೆ ಹೇಗೆ ಮನವರಿಕೆ ಮಾಡಲಿ?




ಈ ವಿಚಾರದ ಬಗ್ಗೆ ನೀವಿಬ್ಬರು ಕುಳಿತು ಮಾತನಾಡುವುದು ಉತ್ತಮ. ಒಂದು ವೇಳೆ ನಿಮ್ಮ ಪತಿ ಇದಕ್ಕೆ ಒಪ್ಪದಿದ್ದರೆ ನೀವು ಅವರ ಇಚ್ಚೆಯಂತೆ ನಡೆದುಕೊಳ್ಳುವುದು ಉತ್ತಮ. ಇಲ್ಲವಾದರೆ ನಿಮಗೆ ಅದರಿಂದ ಮುಜುಗರವಾಗುತ್ತದೆ ಎಂಬುದನ್ನು ಅವರಿಗೆ ಅರ್ಥ ಮಾಡಿಸಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಮಗನಿಗೆ ತಿಳಿಯದಂತೆ ಸೊಸೆಯ ಜೊತೆ ಸಂಭೋಗ ಮಾಡಿದ್ದೇನೆ!