Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾಲಿಗೆ ಮೇಲೆ ಕಪ್ಪು ಕಲೆಯಿದ್ದರೆ ಅದನ್ನು ಹೋಗಲಾಡಿಸಲು ಈ ಟ್ರಿಕ್ ಬಳಸಿ

ನಾಲಿಗೆ ಮೇಲೆ ಕಪ್ಪು ಕಲೆಯಿದ್ದರೆ ಅದನ್ನು ಹೋಗಲಾಡಿಸಲು ಈ ಟ್ರಿಕ್ ಬಳಸಿ
ಬೆಂಗಳೂರು , ಬುಧವಾರ, 3 ಅಕ್ಟೋಬರ್ 2018 (08:59 IST)
ಬೆಂಗಳೂರು: ಕೆಲವರಿಗೆ ನಾಲಿಗೆ ಮೇಲೆ ಕಪ್ಪು ಕಲೆಗಳಿರುತ್ತವೆ. ಕೆಲವರು ಇದನ್ನು ನಾಲಿಗೆ ಮೇಲೆ ಮಚ್ಚೆ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರಿಗೆ ಕಪ್ಪು ಕಲೆಗಳು ಮುಜುಗುರವುಂಟು ಮಾಡುತ್ತದೆ. ಇದನ್ನು ಹೋಗಲಾಡಿಸಲು ಈ ಟ್ರಿಕ್ ಮಾಡಿ ನೋಡಿ.

  • ಪ್ರತಿ ನಿತ್ಯ ಕಹಿ ಬೇವಿನ ಎಲೆಯನ್ನು ನೀರನಲ್ಲಿ ಚೆನ್ನಾಗಿ ಕುದಿಸಿ ಆರಿಸಿ ಅದರಿಂದ ಬಾಯಿ ಮುಕ್ಕಳಿಸಿಕೊಳ್ಳಿ.
  • ಪೈನಾಪಲ್, ಕಿತ್ತಳೆಯಂತಹ ವಿಟಮಿನ್ ಸಿ ಅಂಶವಿರುವ ಹಣ್ಣುಗಳನ್ನು ಹೆಚ್ಚು ಸೇವಿಸಿ.
  • ಕಪ್ಪು ಕಲೆಗಳಿರುವ ಭಾಗಕ್ಕೆ ಅಲ್ಯುವೀರಾ ಜೆಲ್ ಹಚ್ಚಿ ಅಥವಾ ಪ್ರತಿನಿತ್ಯ ಅಲ್ಯುವೀರಾ ಜ್ಯೂಸ್ ಸೇವಿಸಿ.
  • ಚಕ್ಕೆ ಮತ್ತು ಲವಂಗ ಹಾಕಿದ ನೀರು ಕುದಿಸಿ ಅದರಿಂದ ಬಾಯಿ ಮುಕ್ಕಳಿಸಿಕೊಳ್ಳಿ.
  • ಪ್ರತಿ ನಿತ್ಯ ಆ ಭಾಗಕ್ಕೆ ಬೆಳ್ಳುಳ್ಳಿ ಎಸಳುಗಳನ್ನು ಉಜ್ಜಿಕೊಳ್ಳಿ.
ಹೀಗೆ ಮಾಡುವುದರಿಂದ ಕಪ್ಪು ಕಲೆಗಳು ನಿಧಾನಕ್ಕೆ ಮಾಯವಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆ ಸುತ್ತ ಬೊಜ್ಜು ಬೆಳೆದಿದೆಯಾ? ಹಾಗಿದ್ದರೆ ಹುಷಾರಾಗಲೇಬೇಕು!