Publish Date: Tue, 02 Oct 2018 (07:02 IST)
Updated Date: Tue, 02 Oct 2018 (07:04 IST)
ಬೆಂಗಳೂರು: ದಿನವಿಡೀ ದುಡಿದು ಸುಸ್ತಾಗಿದ್ದಾಗ ರಾತ್ರಿ ಹಾಸಿಗೆ ಕಂಡೊಡನೆ ನಿದ್ರಿಸಿದರೆ ಸಾಕು ಎಂದು ಮಹಿಳೆಯರು ಸೆಕ್ಸ್ ಗೆ ಆಸಕ್ತಿ ತೋರಿಸದೇ ಇರಬಹುದು. ಇದಕ್ಕೆ ಈ ರೀತಿ ಉಪಾಯ ಮಾಡಬಹುದು.
ಊಟಕ್ಕಿಂತ ಮೊದಲು
ಊಟವಾದ ಮೇಲೆ ಕಣ್ಣು ಎಳೆಯುತ್ತಿರುತ್ತದೆ. ಹೀಗಾಗಿ ಊಟಕ್ಕಿಂತ ಮೊದಲು ಒಂದು ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯಲು ಪ್ಲ್ಯಾನ್ ಮಾಡಿ.
ಮಕ್ಕಳನ್ನು ಏನ್ಮಾಡೋದು?
ಮಕ್ಕಳಿರುವ ದಂಪತಿಗೆ ಯಾವಾಗ ಬೇಕೆಂದರೆ ಆಗ ಲೈಂಗಿಕ ಕ್ರಿಯೆ ನಡೆಸಲು ಅಡೆ ತಡೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಮಕ್ಕಳು ಆಟವಾಡಲು ಹೊರಗೆ ಹೋಗಿದ್ದಾಗ, ಪಕ್ಕದ ಮನೆಯಲ್ಲಿದ್ದಾಗ ಸಮಯದ ಸದುಪಯೋಗಪಡಿಸಿ.
ಅದಕ್ಕೆಂದೇ ಒಂದು ದಿನ!
ಪ್ರತಿನಿತ್ಯದ ಕೆಲಸ ಯಾವತ್ತೂ ಇದ್ದೇ ಇರುತ್ತದೆ. ಆದರೆ ಒಮ್ಮೊಮ್ಮೆ ರೊಮ್ಯಾನ್ಸ್ ಗೂ ದಿನವನ್ನು ಮೀಸಲಿಡಿ. ಎಲ್ಲಾ ದೈನಂದಿನ ಕೆಲಸಗಳಿಗೆ ರಜೆ ಕೊಟ್ಟು ಮಧುಮಂಚದಲ್ಲಿ ಹಾಯಾಗಿರಿ.
ಮೂವಿ ನೋಡಿ
ಬೆಡ್ ರೂಂನಲ್ಲಿ ಮೂವಿ ನೋಡುವುದು ಉತ್ತಮ ಐಡಿಯಾ. ಮೂವಿ ನಡುವೆ ರೊಮ್ಯಾನ್ಸ್ ಇದ್ದರೆ ಸಂಗಾತಿಗೂ ಇಷ್ಟವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.