ಬೆಂಗಳೂರು: ಹಸ್ತಮೈಥುನ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರು-ಪುರುಷರು ಎಂದು ಬೇಧವಿಲ್ಲದೇ ಇಬ್ಬರೂ ತಮ್ಮ ಲೈಂಗಿಕ ತೃಷೆಗಾಗಿ ಮಾಡುವ ಸಾಮಾನ್ಯ ಕ್ರಿಯೆಯಾಗಿಬಿಟ್ಟಿದೆ.
ಆದರೆ ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವುದರಿಂದ ಗರ್ಭಿಣಿಯಾಗಲು ತೊಡಕಾಗುತ್ತದೆಯೇ? ಇಂತಹದ್ದೊಂದು ಆತಂಕ ಕೆಲವರಿಗೆ ಕಾಡಬಹುದು.
ಆದರೆ ಹಸ್ತಮೈಥುನದಿಂದ ಅಂತಹ ಅಪಾಯವೇನೂ ಇಲ್ಲ ಎನ್ನುವುದು ಲೈಂಗಿಕ ತಜ್ಞರ ಅಭಿಪ್ರಾಯ. ಹಸ್ತಮೈಥುನ ಎನ್ನುವುದು ಮಹಿಳೆಯರಿಗೆ ತಮ್ಮ ದೇಹದ ರಚನೆ ಬಗ್ಗೆ ತಿಳಿದುಕೊಳ್ಳಲು, ತಮ್ಮ ಲೈಂಗಿಕ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಸಾಧ್ಯ ಮಾಡುವಂತಹ ಸ್ವಯಂ ಸಂತೋಷ ಕೊಡುವ ಕ್ರಿಯೆಯಷ್ಟೇ. ಇದರಿಂದ ಅಪಾಯವೇನೂ ಇಲ್ಲ ಎನ್ನುವುದು ತಜ್ಞರ ಅಭಿಮತ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.