Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಂಟಲು ನೋವು ನಿವಾರಣೆ ಸರಳ ಮನೆಮದ್ದು

ಗಂಟಲು ನೋವು ನಿವಾರಣೆ ಸರಳ ಮನೆಮದ್ದು
ಬೆಂಗಳೂರು , ಶನಿವಾರ, 1 ಆಗಸ್ಟ್ 2020 (10:30 IST)
ಬೆಂಗಳೂರು : ಗಂಟಲಿನಲ್ಲಿ ಇನ್ ಫೆಕ್ಷನ್ ಆದಾಗ ಗಂಟಲು ನೋವು ಶುರುವಾಗುತ್ತದೆ. ಇದರಿಂದ ಆಹಾರ, ನೀರನ್ನು ಸೇವಿಸುವುದು ತುಂಬಾ ಕಷ್ಟವಾಗುತ್ತದೆ. ಈ ಗಂಟಲು ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಕುಡಿಯಿರಿ.

ಶುಂಠಿ, ಕಾಳುಮೆಣಸು, ತುಳಸಿ ಎಲೆ ಸೇರಿಸಿ ಕಷಾಯ ಮಾಡಿ ದಿನವಿಡೀ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಗಂಟಲು ನೋವು ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಟ್ಟೆ ಶ್ಯಾವಿಗೆ ಬಾತ್