Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆಯಾದ ಮಹಿಳೆಯರು ಈ ಒಡವೆಗಳನ್ನು ಎಂದಿಗೂ ಧರಿಸಬೇಡಿ

ಮದುವೆಯಾದ ಮಹಿಳೆಯರು ಈ ಒಡವೆಗಳನ್ನು ಎಂದಿಗೂ ಧರಿಸಬೇಡಿ
ಬೆಂಗಳೂರು , ಶನಿವಾರ, 1 ಆಗಸ್ಟ್ 2020 (08:49 IST)
ಬೆಂಗಳೂರು : ಮಹಿಳೆಯರಿಗೆ ಒಡವೆಗಳೆಂದರೆ ತುಂಬಾ ಇಷ್ಟ ನಿಜ. ಆದರೆ ಮದುವೆಯಾದ ಮಹಿಳೆಯರು ಕೆಲವು ಒಡವೆಗಳನ್ನು ಹಾಕುವಂತಿಲ್ಲ. ಇದರಿಂದ ಗಂಡನಿಗೆ ದರಿದ್ರ ಕಾಡುತ್ತದೆ.

ವಿವಾಹಿತ ಮಹಿಳೆಯರು ಬಿಳಿ ಬಟ್ಟೆಯನ್ನು ಧರಿಸಬಾರದು. ಇದು ಗಂಡನ ಆಯಸ್ಸನ್ನು ಕುಂಠಿತಗೊಳಿಸುತ್ತದೆ. ಹಾಗೇ ಚಿನ್ನ ಲಕ್ಷ್ಮೀಯ ಸಂಕೇತವಾದ್ದರಿಂದನ ಕಾಲುಂಗುರ, ಕಾಲ್ಗೆಜ್ಜೆಯನ್ನು ಚಿನ್ನದಲ್ಲಿ ಮಾಡಿದನ್ನು  ಹಾಕಬಾರದು. ಕಾಲಿಗೆ ಯಾವಾಗಲೂ ಬೆಳ್ಳಿ ವಸ್ತುಗಳನ್ನೇ ಧರಿಸಬೇಕು. ಇದು ಲಕ್ಷ್ಮೀಯ ಕೋಪಕ್ಕೆ ಗುರಿಯಾಗುತ್ತೀರಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಭವಿಷ್ಯ ಹೀಗಿದೆ