Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಟನ್ ಬಟ್ಟೆ ವಾಶ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ

ಕಾಟನ್ ಬಟ್ಟೆ ವಾಶ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಶನಿವಾರ, 6 ಮಾರ್ಚ್ 2021 (07:32 IST)
ಬೆಂಗಳೂರು : ಹತ್ತಿ ಬಟ್ಟೆಗಳನ್ನು ಮೊದಲ ಬಾರಿಗೆ ತೊಳೆಯುವಾಗ ಸ್ವಲ್ಪ ಸಿಂಕ್ ಆಗುತ್ತದೆ. ಇದರಿಂದ ಬಿಗಿಯಾಗುತ್ತದೆ. ಈ ರೀತಿ ಆಗಬಾರದಂತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.

ಹತ್ತಿ ಬಟ್ಟೆಗಳನ್ನು ಡಿಟರ್ಜೆಂಟ್ ನಿಂದ ತೊಳೆಯುವ ಬದಲು ಬೇಬಿ ಶಾಂಪು ಬಳಸಿ ವಾಶ್ ಮಾಡಿ. ಇದರಿಂದ ಬಟ್ಟೆ ಸಿಂಕ್ ಆಗುವುದಿಲ್ಲ. ಬಟ್ಟೆಯ ಹೊಳಪು ಹಾಗೆ ಇರುತ್ತದೆ. ಹಾಗೇ ಕಾಟನ್ ಬಟ್ಟೆಗಳನ್ನು ಹೊಲಿಯುವ ಮುನ್ನ ಮೊದಲು ಅದನ್ನು ವಾಶ್ ಮಾಡಿ ಬಳಿಕ ಟೈಲರ್ ಗೆ ಹೊಲಿಯಲು ನೀಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಲೋವೆರಾ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸುತ್ತದೆಯೇ?